National Political News: ಪಕ್ಷದ ಎಲ್ಲಾ ಹುದ್ದೆಗಳಿಂದ ಮಾಯಾವತಿಯ ಅಳಿಯನಾಗಿದ್ದ ಆಕಾಶ್ ಆನಂದ್‌ರನ್ನು ತಿಂಗಳುಗಳ ಬಳಿಕ ಮತ್ತೆ ರಾಜಕೀಯ ಕೆಲಸಕ್ಕೆ ಸೇರಿಸಿಕ``ಳ್ಳಲಾಗಿದೆ. ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೋಳ್ಳಲಾಗಿದೆ.
ಈಗ ಆಕಾಶ್ ಅವರಿಗೆ ಮುಖ್ಯ ರಾಷ್ಟ್ರೀಯ ಸಂಯೋಜಕರ ಜವಾಬ್ದಾರಿ ನೀಡಲಾಗಿದೆ. ಮೂವರು ರಾಷ್ಟ್ರೀಯ ಸಂಯೋಜಕರು ಆಕಾಶ್‌ಗೆ ವರದಿ ನೀಡುತ್ತಾರೆ.
ಮೂಲಗಳ ಪ್ರಕಾರ ಮುಂಬರುವ ಚುನಾವಣೆಯಲ್ಲಿ...
ಎಲಾನ್ ಮಸ್ಕ್ ಅವರ ಟೆಸ್ಲಾ ಭಾರತದಲ್ಲಿ ತನ್ನ ಮೊದಲ ಸೆಂಟರ್ ಪ್ರಾರಂಭಿಸಲು ಸಜ್ಜಾಗಿದೆ. ಜುಲೈ 15ರಂದು ಮುಂಬೈನಲ್ಲಿ ಭಾರತದ ಫಸ್ಟ್ ಎಕ್ಸ್ಪೀರಿಯೆನ್ಸ್ ಸೆಂಟರ್ ಆರಂಭಿಸಲಿದೆ. ಟೆಸ್ಲಾ...