Thursday, February 5, 2026

Aland constituency

ಆಳಂದ ‘ವೋಟ್ ಚೋರಿ’ ಕೇಸ್ನಲ್ಲಿ ಸ್ಫೋಟಕ ತಿರುವು, 75 ಮೊಬೈಲ್ ನಂಬರ್​ಗಳ ದುರ್ಬಳಕೆ!

ಆಳಂದ ವಿಧಾನಸಭಾ ಕ್ಷೇತ್ರದ ‘ವೋಟ್ ಚೋರಿ’ ಪ್ರಕರಣದಲ್ಲಿ SIT ಸ್ಫೋಟಕ ಮಾಹಿತಿಯನ್ನು ಬಯಲು ಮಾಡಿದೆ. ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ, ನಾಲ್ವರು ಆರೋಪಿಗಳು ಒಟ್ಟು 6,018 ನಕಲಿ ಅರ್ಜಿಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಲ್ಲಿಸಿದ್ದು, ಪ್ರತಿಯೊಂದು ನಕಲಿ ಅರ್ಜಿಗೆ ₹80 ಪಾವತಿಯಾಗಿತ್ತಂತೆ. ಆರೋಪಿಗಳು ಸಮಾಜದ ದುರ್ಬಲ ವರ್ಗದ ಜನರ 75 ಮೊಬೈಲ್ ನಂಬರ್‌ಗಳನ್ನು ದುರ್ಬಳಕೆ ಮಾಡಿದ್ದಾರೆ....

ಕಲಬುರಗಿ ‘ಆಳಂದ’ ಕ್ಷೇತ್ರದ ಮತಗಳ್ಳತನ ಬಟಾಬಯಲು!

2023ರ ವಿಧಾನಸಭಾ ಚುನಾವಣೆ ವೇಳೆ ನಡೆದಿದೆ ಎನ್ನಲಾದ ಮತ ಗಳ್ಳತನದ ಗಂಭೀರ ತನಿಖೆಗಾಗಿ SIT ಅಧಿಕಾರಿಗಳು ಬುಧವಾರ ಕಲಬುರಗಿ ನಗರದ ಐದು ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಮಹತ್ವದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ರಾಶಿ ರಾಶಿ ವೋಟರ್ ಐಡಿಗಳು, 15 ಮೊಬೈಲ್ ಫೋನ್‌ಗಳು ಮತ್ತು 7 ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವಾರು ಇಲೆಕ್ಟ್ರಾನಿಕ್ ಸಾಧನಗಳನ್ನು ಅಧಿಕಾರಿಗಳು...

ಅಧಿಕೃತ ದಾಖಲೆಗಳೊಂದಿಗೆ ರಾಹುಲ್ ಗಾಂಧಿಗೆ ತಿರುಗೇಟು – ಮತಗಳ್ಳತನದ ಅಸಲಿ ಚಿತ್ರಣ ಬಯಲು!!!

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಅಂತ ಕಾಂಗ್ರೆಸ್ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಆಳಂದ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಅಕ್ರಮವಾಗಿ ಡಿಲೀಟ್ ಮಾಡಲಾಗಿದೆ. ಎಲ್ಲ ಹೆಸರನ್ನೂ ಕರ್ನಾಟಕದ ಮೊಬೈಲ್ ಸಂಖ್ಯೆಯಿಂದಲೇ ಅಳಿಸಲಾಗಿದೆ ಎಂದಿದ್ದರು. ಅದಕ್ಕೆ ಈಗ ಚುನಾವಣಾ ಆಯೋಗ ಶರತ್ತಿಲ್ಲದ ಸ್ಪಷ್ಟನೆ ನೀಡಿದ್ದು, ಅಂಕಿ ಅಂಶಗಳೊಂದಿಗೆ ತಿರುಗೇಟು ನೀಡಿದೆ. ಚುನಾವಣಾ...

ಅವ ಯಾವ ದೊಡ್ಡ ಮನುಷ್ಯ? : ಜಮೀರ್‌ ವಿರುದ್ಧ ‌ಮತ್ತೆ ಸಿಡಿದ “ಕೈ” ಶಾಸಕ

ಕಲಬುರಗಿ : ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಾಯಕತ್ವದ ಜಟಾಪಟಿಯ ನಡುವೆಯೇ ಶಾಸಕರು ಹಾಗೂ ಸಚಿವರ ನಡುವೆ ಟಾಕ್‌ ಫೈಟ್‌ ಜೋರಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ನೇರವಾಗಿ ವಸತಿ ಇಲಾಖೆಯಲ್ಲಿನ ಅವ್ಯವಹಾರಗಳ ಬಗ್ಗೆ ಶಾಸಕ ಬಿ.ಆರ್.‌ ಪಾಟೀಲ್ ಧ್ವನಿ ಎತ್ತಿದ್ದರು. ಆದರೆ ಇದೀಗ ಮತ್ತೆ ವಸತಿ ಜಮೀರ್‌ ಅಹ್ಮದ್‌ ಖಾನ್‌ ವಿರುದ್ದ ಶಾಸಕ ಪಾಟೀಲ್‌,...
- Advertisement -spot_img

Latest News

ನಿಮ್ಮ ಈ ಆರೋಪ ಬೌದ್ಧಿಕ ದಿವಾಳಿತನ ತೋರಿಸುತ್ತದೆ: ಬಿ.ಕೆ.ಹರಿಪ್ರಸಾದ್‌ಗೆ ಸುರೇಶ್ ಕುಮಾರ್ ತಿರುಗೇಟು

Political News: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಸುಚಿತ್ರಾ ಎಂಬುವರ ಜತೆ ಅನೈತಿಕ ಸಂಬಂಧವಿರಿಸಿದ್ದು, ಆ ಕೇಸ್‌ನಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ನಡೆದಿದೆ. ಕಮಲಾಕರ್...
- Advertisement -spot_img