www.karnatakatv.net : ತುಮಕೂರು : ಇತ್ತೀಚಿಗೆ ರ್ಯಾಪ್ ಸಾಂಗ್ ಗಳು ಕನ್ನಡದಲ್ಲಿ ಕೂಡ ಹೆಚ್ಚಾಗುತ್ತಿದ್ದು, ಒಂದಕ್ಕಿಂತ ಒಂದು ವಿಭಿನ್ನ ಮತ್ತು ವಿಶೇಷವಾಗಿ ಮೂಡಿ ಬರುತ್ತಾ ಕನ್ನಡಿಗರನ್ನು ರಂಜಿಸುತ್ತಿವೆ.
ಇದೀಗ ಹೊಸ ತಂಡವೊಂದು ಕನ್ನಡ ಸ್ಟಾರ್ಸ್ ಎಂಬ ಹೆಸರಿನಲ್ಲಿ ಇಡೀ ಕನ್ನಡ ಚಿತ್ರರಂಗದ ನಟರು ಒಂದೇ ಹಾಡಿನಲ್ಲಿ ಸೇರಿಸಿ ನಾವೆಲ್ಲರೂ ಒಂದೇ ಎಂದು ಹೇಳಲು ಹೊರಟಿದ್ದಾರೆ.
ಸೂರಜ್ ಸಂಗೀತ ನಿರ್ದೇಶನವಿರುವ...