ನಾವು ಈ ಮೊದಲೇ ನಿಮಗೆ ಏಕಾಂಗಿತನ ಎಷ್ಟು ಕೆಟ್ಟದ್ದು ಅಂತಾ ಹೇಳಿದ್ವಿ. ಯಾಕಂದ್ರೆ ಏಕಾಂಗಿತನದಿಂದ ನಮಗಾಗುವ ನಷ್ಟವೇನಂದ್ರೆ, ನಾವು ಸತ್ತರೂ ಯಾರೂ ನಮ್ಮನ್ನು ಕೇಳೋದಿಲ್ಲಾ. ಹಾಗಾಗಿ ಆತ್ಮೀಯರೊಂದಿಗೆ ಸ್ನೇಹದಿಂದಿರಿ ಅಂತಾ ಹೇಳಿದ್ವಿ. ಆದ್ರೆ ಇವತ್ತು ಏಕಾಂಗಿಯಾಗಿರುವುದರಿಂದ ಎಷ್ಟು ಲಾಭ ಅಂತಾ ಹೇಳಲಿದ್ದೇವೆ. ಅದು ಎಂಥ ಏಕಾಂಗಿತನ ಅಂದ್ರೆ ಎಲ್ಲರೊಂದಿಗೂ ಇದ್ದು ಏಕಾಂಗಿಯಾಗಿರುವುದು. ಹಾಗಾದ್ರೆ ಈ...