ಓಟಿಟಿ ವೀಕ್ಷಕರಿಗೆ ಈ ತಿಂಗಳು ಭರ್ಜರಿ ಟ್ರೀಟ್ ಸಿಗಲಿದೆ. ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿರುವ ಐದು ಚಲನಚಿತ್ರಗಳು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಆಗಲು ಸಜ್ಜಾಗಿವೆ. ಸ್ಟಾರ್ ನಟರ ಅಭಿನಯ, ವಿಭಿನ್ನ ಕಥಾವಸ್ತು ಹಾಗೂ ತಂತ್ರಜ್ಞಾನ ಶೈಲಿಯ ಚಿತ್ರಣದಿಂದ ಈ ಸಿನಿಮಾಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ.
ಈಗ ಈ ಎಲ್ಲ ಚಿತ್ರಗಳನ್ನು ಮನೆಬಾಗಿಲಿಗೇ ತರುತ್ತಿರುವ...