ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಫೇಸ್ ಬುಕ್ ಲೈವ್ ನಲ್ಲಿ ಸಾಕಷ್ಟು ವಿಷ್ಯಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದ್ರಲ್ಲೂ ದಚ್ಚು ಉದ್ಯಮಿ ಅಂಬಾನಿ ವಿರುದ್ಧ ಗುಡುಗಿದ್ದಾರೆ. ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯದೆ ಇರುವುದರ ಹಿಂದೆ ಅಂಬಾನಿ ಕೈವಾಡವಿದೆ ಎಂದಿದ್ದಾರೆ.
ಈಗಾಗ್ಲೇ ಮಾರುಕಟ್ಟೆ, ಮದುವೆಗಳಲ್ಲಿ ಜನರಿದ್ದಾರೆ. ಸೂಲ್ಕು-ಕಾಲೇಜುಗಳು ಸಹ ಆರಂಭವಾಗಿವೆ. ಆದ್ರೆ ಥಿಯೇಟರ್ ತೆರೆಯುತ್ತಿಲ್ಲ....