ಅಂತರಾಷ್ಟ್ರೀಯ ಸುದ್ದಿ: ಅಮೆರಿಕಾದ ಉನ್ನತ ಮತ್ತು ಸಾಂಸ್ಕೃತಿಕ ರಾಜತಾಂತ್ರಿಕರೊಬ್ಬರು ಈ ವಾರ ಭಾರತಕ್ಕೆ ಪ್ರಯಾಣಿಸಲಿದ್ದು, G20 ಸಂಸ್ಕೃತಿ ಸಚಿವಾಲಯದಲ್ಲಿ ಪಾಲ್ಗೊಳ್ಳಲು ಮತ್ತು ದ್ವಿಪಕ್ಷೀಯ ವಿಷಯಗಳ ಕುರಿತು ತಮ್ಮ ಭಾರತೀಯ ಸಹವರ್ತಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಭಾರತದಲ್ಲಿ ಆಗಸ್ಟ್ 22 ರಿಂದ 27 ರವರೆಗೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ (ಇಸಿಎ) ಲೀ ಸ್ಯಾಟರ್‌ಫೀಲ್ಡ್ ಅವರ...
National News:
ಉತ್ತರ ಸೊಮಾಲಿಯಾದಲ್ಲಿನ ರ‍್ವತ ಗುಹೆಯ ಕಣಿವೆಯಂತಹ ಸಂಕೀರ್ಣ ಪ್ರದೇಶದಲ್ಲಿ ಅಮೆರಿಕ ಸೇನೆ ಐಸಿಸ್ ಅಡಗುತಾಣದ ಮೇಲೆ ಈ ದಾಳಿ ಮಾಡಿದ್ದು ಈ ವೇಳೆ ಬಿಲಾಲ್ ಸೇರಿದಂತೆ ಕನಿಷ್ಠ ೧೦ ಮಂದಿ ಉಗ್ರರು ಹತರಾಗಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಯಾವುದೇ ಅಮೆರಿಕ ಸೇನೆಯಲ್ಲಿ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಲ್ ಆಫ್ರಿಕಾದಾದ್ಯಂತ ತನ್ನ ಉಗ್ರ ಚಟುವಟಿಕೆಗಳನ್ನು...
International NEWS:
ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಯುಎಸ್‌ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮನ್‌ಪ್ರೀತ್ ಅವರ ತಂದೆ 1970 ರ ದಶಕದ ಆರಂಭದಲ್ಲಿ ಯುಎಸ್‌ಗೆ ವಲಸೆ ಬಂದ ಪರಿಣಾಮ ಮನ್‌ಪ್ರೀತ್ ಅಲ್ಲೇ ಹುಟ್ಟಿ ಬೆಳೆದರು. ಈಗ ತನ್ನ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಳ್ಳೈರ್‌ನಲ್ಲಿ ವಾಸಿಸುತ್ತಿದ್ದಾರೆ...
Special News:
ಅಮೇರಿಕಾದಲ್ಲಿ ವಿಶೇಷವೊಂದು ನಡೆದಿದೆ. ಹೌದು ಅವರಿಬ್ಬರು ಹುಟ್ಟಿದ್ದು ಅವಳಿಗಳಾಗಿ ಆದರೆ ಅವರ ಜನನ ಇಸವಿ ಮಾತ್ರ ಬೇರೆ ಬೇರೆ ಇನ್ನು ಹಸುಗೂಸಾಗಿರೋ ಕಂದಮ್ಮಗಳ ಬದುಕಲ್ಲಿ ಇಂತಹ ಅಚ್ಚರಿ ನಡೆದಿದೆ. ಅವಳಿ ಮಕ್ಕಳು 2022, ಡಿಸೆಂಬರ್ 31ರ ರಾತ್ರಿ 55ಕ್ಕೆ ಜನಿಸಿದರೆ, ಮತ್ತೊಂದು ಮಗು ಜನವರಿ 1, 2023 ರಂದು 12:01 ಕ್ಕೆ ರಾತ್ರಿ...
ಕರ್ನಾಟಕ ಟಿವಿ : ಭಾರತದಲ್ಲಿ ಮೇಲೆ ಮೇಲೆ ಅಮೆರಿಕಾದ ಅತಿಯಾದ ಪ್ರೀತಿ
ಇಂದು ಮುಂದುವರೆದಿದೆ. ವೈಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮೆಡೋಸ್ ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ
ಅಮೆರಿಕಾ ಸೇನೆ ಭಾರತ ಜೊತೆ ನಿಲ್ಲಲಿದೆ ಎಂದು ಹೇಳಿದ್ದಾರೆ.. ಭಾರತೀಯ ಸೈನಿಕರನ್ನ ಚೀನಾ ಹತ್ಯೆ ಮಾಡಿದ
ಹಿನ್ನೆಲೆ ನಾವು ದಕ್ಷಿಣ ಚೀನಾ ಸಮುದ್ರಕ್ಕೆ ಎರಡು ಯುದ್ಧ ನೌಕೆ ಕಳುಹಿಸಿರುವುದಾಗಿ...
ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಸೋಂಕಿತರ ಸಂಕ್ಯೆ 14,08,636 ದಾಟಿದೆ, ಸಾವಿನ ಸಂಖ್ಯೆ 83,425 , ಇದುವರೆಗೂ 2,96,746 ಮಂದಿ ಗುಣಮುಖರಾಗಿದ್ದಾರೆ. 10 ಲಕ್ಷ 28 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಇದೀಗ ಆರ್ಥಿಕತೆಯ ದೃಷ್ಟಿಯಿಂದ ಟ್ರಂಪ್ ಲಾಕ್ ಡೌನ್ ಸಡಿಲಿಕೆ ಮಾಡಿ ಕೈಗಾರಿಕೆ ಹಾಗೂ ಕಚೇರಿಗಳು ನಡೆಯಲು ಅವಕಾಶ ಮಾಡಿಕೊಡ್ತಿದ್ದಾರೆ. ಆದ್ರೆ, ಇದೇ...
ಕರ್ನಾಟಕ ಟಿವಿ : ಇನ್ನು ಕೊರಿನಾ ಒಂದೆಡೆ ಅಮೆರಿಕಾದಲ್ಲಿ ಜೀವಗಳನ್ನ ಬಲಿಪಡೀತಿದ್ರೆ ಕೋಟ್ಯಂತರ ಅಮೆರಿಕನ್ನರ ಜೀವನವನ್ನೂ ಬಲಿ ಪಡೆದಿದೆ.. ಏಪ್ರಿಲ್ ನಿಂದ ಇಲ್ಲಿಯ ವರೆಗೆ 2 ಕೋಟಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.. ಈ ನಡುವೆ ಹೆಚ್ 1 ಬಿ ವೀಸಾ ರದ್ದು ಪಡಿಸುವುದರ ಜೊತೆ ವಿದೇಶಿ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಕೂಡ ...
ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಸೋಂಕಿನ ಸಂಖ್ಯೆ 13 ಲಕ್ಷದ 22 ಸಾವಿರದ 164 ಆಗಿದೆ. ಇನ್ನು ಸಾವಿನ ಸಂಖ್ಯೆ 79 ಸಾವಿರ ಗಡಿಯಲ್ಲಿ ಬಂದು ನಿಂತಿದೆ ( 78,616 ) ಇನ್ನು ಇದುವರೆಗೂ ಗುಣಮುಖವಾದವರ ಸಂಖ್ಯೆ 2,23,749.. ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಆದರೂ ಲಾಕ್ ಡೌನ್...
ಕರ್ನಾಟಕ ಟಿವಿ : ಪ್ರಪಂಚದಲ್ಲಿ ಇದುವರೆಗೂ 37,41,765 ಸೋಂಕಿಗೆ ಗುರಿಯಾಗಿದ್ದು 2,58,837 ಸಾವನ್ನಪ್ಪಿದ್ದಾರೆ.. ಈ ನಡುವೆ 12,48,077 ಸೋಂಕಿತರು ಗುಣಮುಖರಾಗಿದ್ದಾರೆ.. ಅಮೆರಿಕಾ ವಿಚಾರಕ್ಕೆ ಬರೋದಾದ್ರೆ 12,37,761 ಸೋಂಕಿತರಿದ್ದು ಇದುವರೆಗೂ 72,275 ಸೊಂಕಿತರು ಸಾವನ್ನಪ್ಪಿದ್ದಾರೆ.. 2 ಲಕ್ಷ ಗುಣಮುಖರಾಗಿದ್ದಾರೆ.. ಇನ್ನೂ 9 ಲಕ್ಷ 70 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಈ ನಡುವೆ ಅಮರಿಕಾದಲ್ಲಿ ಲಾಕ್...
ಕರ್ನಾಟಕ ಟಿವಿ : ಚೀನಾ ವಿರುದ್ಧಅಮೆರಿಕ ಯುದ್ಧ ಶುರುಮಾಡಿದೆ. ಅದು ಯಾವ ಮಟ್ಟಿಗೆ ಅಂದ್ರೆ ಚೀನಾ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಮಹಾ ಸಮರ.. ಈ ಮಹಾಸಮರದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಕೂಡ ಭಾಗಿಯಾಗಿಲಿವೆ. ಆದ್ರೆ ಅದು ಬಾಂಬ್ ಹಾಕುವ ಮೂಲಕ ಅಲ್ಲ.. ಚೀನಾ ನಿಂತಲ್ಲಿಯೇ ಕುಸಿದು ಬೀಳುವ ಹಾಗೆ ಅಮೆರಿಕ ತಂತ್ರ ಮಾಡಿದೆ.....