ಪ್ರಪಂಚದಲ್ಲಿ ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ (Sidney Poitier )ವಿಧಿವಶರಾಗಿದ್ದಾರೆ. ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿನಿಂತು ಕಪ್ಪುಬಿಳುಪಿನ ಮಧ್ಯೆ ಹೋರಾಡಿ ಚಿತ್ರರಂಗಕ್ಕೆ ಬಂದoತವರುಇವರಿಗೆ ಲಿಲೀಸ್ ಆಫ್ ದಿ ಫೀಲ್ಡ್ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಜೊತೆಗೆ...