ನಾಡಹಬ್ಬ ದಸರಾ ಸಂಭ್ರಮದ ಅಂಗವಾಗಿ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ತುಂತುರು ಮಳೆಯ ನಡುವೆಯೇ ಯುವ ಸಂಭ್ರಮ ಅದ್ಧೂರಿಯಾಗಿ ಜರಗಿತು. ಇದು ಸಾಂಸ್ಕೃತಿಕ ದಸರೆಯ ವೈಭವಕ್ಕೆ ಸುಂದರ ಮುನ್ನುಡಿಯಾಯಿತು.
ಯುವ ಸಮುದಾಯದಿಂದ ಕಂಗೊಳಿಸಿದ್ದ ವೇದಿಕೆಗೆ ಚಲನಚಿತ್ರ ನಟರು ಯುವ ರಾಜ್‌ಕುಮಾರ್ ಮತ್ತು ಅಮೃತಾ ಅಯ್ಯಂಗಾರ್ ಕಾಲಿಟ್ಟ ಕ್ಷಣದಲ್ಲಿ ಶಿಳ್ಳೆ–ಚಪ್ಪಾಳೆಗಳ ಘೋಷಣೆ ಮುಗಿಲು ಮುಟ್ಟಿತು. ವಿವಿಧ ಕಾಲೇಜುಗಳಿಂದ...
ಬೆಂಗಳೂರು : ನಿನ್ನೆ ಸಂಜೆ ಕೋಣನಕುಂಟೆಯ ವಾಜರಹಳ್ಳಿ(Vajrahalli of Koonanakunte)ಯಲ್ಲಿ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಕಲರ್ಸ್ ಕನ್ನಡದ ವಾಹಿನಿಯಲ್ಲಿ ಬರುವ ನನ್ನಮ್ಮ ಸೂಪರ್ ಸ್ಟಾರ್ (nannamma super star)ಸ್ಪರ್ಧಿ ಸಮನ್ವಿ (Samanvi)ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಶಾಪಿಂಗ್(Shopping)ಗಾಗಿ ತಾಯಿ ಅಮೃತಾ ಹಾಗೂ ಸಮನ್ವಿ ತೆರಳುತ್ತಿದ್ದರು ಈ ವೇಳೆ ಟಿಪ್ಪರ್ ಚಾಲಕ ಮಂಚೇಗೌಡ ಆಟೋ...
www.karnatakatv.net:ಡಾಲಿ ಧನಂಜಯ ಅಭಿನಯದ ಅತ್ಯಂತ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಡವ ರಾಸ್ಕಲ್ , ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು , ಯಶಸ್ವಿ ಪ್ರದರ್ಶನ ಕಂಡಿದೆ. ಮುಖ್ಯ ಚಿತ್ರ ಮಂದಿರ ಬೆಂಗಳೂರಿನ ತ್ರಿವೇಣಿ ಥೇಟರ್ ಗೆ ಆಟೋದಲ್ಲೀ ಬೇಟಿ ನೀಡಿದ ಧನಂಜಯ ಅಭಿಮಾನಿಗಳ ಜೊತೆ ಚಿತ್ರವನ್ನು ವೀಕ್ಷಿಸಿದರು.
ಇನ್ನೂ ಬಡವ ರಾಸ್ಕಲ್ ಸಿನಿಮಾದ ಬಗ್ಗೆ ಹೇಳುವುದಾದರೆ, ಬಡವ ರಾಸ್ಕಲ್...