ದುಡ್ಡಿದ್ದೋರು ಲಕ್ಷ ಲಕ್ಷ, ಕೋಟಿ ಕೋಟಿ ಬೆಲೆಯ ಕಾರ್ನಲ್ಲಿ ಓಡಾಡ್ತಾರೆ. ಅಂತ ಕೋಟಿ ಕೋಟಿ ಬೆಲೆಯ ಕಾರ್ಗಳನ್ನೇ ತಯಾರಿಸೋ ಕಂಪನಿಯ ಓನರ್ ಇನ್ನೆಷ್ಟು ಬೆಲೆಯ ಕಾರ್ನಲ್ಲಿ ಓಡಾಡ್ಬೋದು ಅಲ್ವಾ? ಮಹೀಂದ್ರ ಥಾರ್, ಎಕ್ಸ್ಯುವಿ 700, ಇಂಥಾ ಹೈಫೈ ಕಾರ್ಗಳನ್ನೇ ತಯಾರಿಸಿರೋ ಕಂಪನಿ ಓನರ್ ಆನಂದ್ ಮಹಿಂದ್ರಾ ಅವ್ರು ಯಾವ ಕಾರ್ನಲ್ಲಿ ಓಡಾಡ್ತಿದ್ದಾರೆ ಗೊತ್ತಾ?
ಟಾಟಾ ಕಂಪನಿ...
Bengaluru News: ಬೆಂಗಳೂರು : ಪಂಚ ರಾಜ್ಯ ಚುನಾವಣೆ ಪೈಕಿ ಇಂದು ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಕುರಿತು ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಯಾವುದೇ ಬ್ಲಾಕ್ ಬಸ್ಟರ್ ಸಿನಿಮಾ, ಕ್ರೀಡಿಗಿಂತಲೂ ರೋಚಕವಾಗಿದೆ...
ನಾವು ನೀವು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ತರಹೇವಾರಿ ಐಸ್‌ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್‌ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್‌ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್ ಸಹಾಯದಿಂದ ಐಸ್‌ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಈ...
ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಆಗಾಗ ಕೆಲವು ವೀಡಿಯೋಗಳನ್ನ ಶೇರ್ ಮಾಡ್ತಾನೇ ಇರ್ತಾರೆ. ಆ ವೀಡಿಯೋದಲ್‌ಲಿರುವವರು ಕಷ್ಟದಲ್ಲಿದ್ರೆ ಅಥವಾ ಸಾಧನೆ ಮಾಡಿದ್ರೆ, ಅಂಥವರಿಗೆ ತಮ್ಮ ಕಂಪನಿಯಲ್ಲಿ ಕೆಲಸಕ್ಕೆ ಕರೀತಾರೆ. ಆದ್ರೆ ಈ ಬಾರಿ ಅವರು ಶೇರ್ ಮಾಡಿರುವ ವೀಡಿಯೋದಲ್ಲಿ ಹುಲಿ ಇದೆ. ಆ ಹುಲಿ ಮಹೀಂದ್ರಾ ಗಾಡಿಯನ್ನ ತಡೆ ಹಿಡಿದು, ಅದರ...