ನಟ ಅನಂತ್ ನಾಗ್ ಗೆ ಪ್ರಶಸ್ತಿ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶುಕ್ರವಾರ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವ ಕಾರ್ಯಕ್ರಮದಲ್ಲಿ ಚಿತ್ರನಟ ಅನಂತ ನಾಗ್ ಅವರಿಗೆ Pಕೆರೆಮನೆ ಶಿವರಾಂ ಹೆಗಡೆ ರಾಷ್ಟಿçÃಯ ಪ್ರಶಸ್ತಿ ೨೦೨೧ಅನ್ನು ನೀಡಿ ಗೌರವಿಸಲಾಯಿತು
.
ವಿಧಾನಸಭಾಧ್ಯಕ್ಷ ವಿಶ್ವೇಸ್ವರ ಹೆಗಡೆ ಕಾಗೇರಿ ಕೆರೆಮನೆ ಶಿವಾನಂದ ಹೆಗಡೆ, ಶಾಸಕ ಸುನೀಲ್...
Political News: ಕಾಂತರಾಜು ನೇತೃತ್ವದ ಹಿಂದುಗಳಿದ ವರ್ಗಗಳ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳಲ್ಲಿನ ಜಾತಿಗಳ ಅಂಕಿ ಅಂಶಗಳ ಬಗ್ಗೆ ಅಧ್ಯಯನ ಮಾಡಲು, ತಜ್ಞರ...