ಕರೆಂಟ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ಅಂಚಟಗೇರಿ ಓಣಿಯಲ್ಲಿ ನಡೆದಿದ್ದು, ಆ ದಾರುಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 23 ವರ್ಷದ ಯುವತಿ ಮೇಘನಾ ನೀರಿನ ಮೋಟರ್ ಆಫ್ ಮಾಡಲು ಹೋದಾಗ ದಿಢೀರ್ ಆಗಿ ಕರೆಂಟ್ ಶಾಕ್ ಹೊಡೆದು ಮೇಘನಾ ಚೀರಾಡಿದ್ದಾಳೆ. ಕರೆಂಟ್ ಶಾಕ್ ನಿಂದ ಕೋಮಾಗೆ ಹೋಗಿದ್ದ ಮೇಘನಾ, ಕಳೆದ...