Monday, December 23, 2024

andra news

Train : ಆಂಧ್ರದಲ್ಲಿ ಕನ್ನಡಿಗ ಪ್ರಯಾಣಿಕರಿಗೆ ಮನಬಂದಂತೆ ಥಳಿತ…?!

Andrapradesh  News : ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿ ಗಲಾಟೆ ಮಾಡಿ ಕರ್ನಾಟಕದ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ ಘಟನೆ ಆಂಧ್ರಪ್ರದೇಶದ ಪಾಕಾಲಂ ನಿಲ್ದಾಣದಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ವ್ಯಕ್ತಿಗಳು ಮೈಸೂರಿನ ಪ್ರಯಾಣಿಕರಿಗೆ ಮನಬಂದಂತೆ ಥಳಿಸಿದ್ದಾರೆ. ಮೈಸೂರಿನಿಂದ 220 ಮಂದಿ ತಿರುಪತಿಗೆ ಪ್ರವಾಸಕ್ಕೆಂದು ತೆರಳಿದ್ದರು. ಸೀಟ್ ಮೇಲಿಟ್ಟಿದ್ದ ಲ್ಯಾಪ್‌ಟಾಪ್ ಮೇಲೆ ಕುಳಿತಿದ್ದೀರಾ ಎಂದು  ಗಲಾಟೆ ಶುರುವಾಗಿದೆ. ಈ...

ಸಾಯಿಬಾಬಗೆ ಬಿಯರ್ ಅಭಿಷೇಕ..! ಭಕ್ತರ ಆಕ್ರೋಶ..!

Andra News: ಆಂಧ್ರ:ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಚಂತಾ ಮಂಡಲದ ವೇಮಾವರಂನಲ್ಲಿ ಸಾಯಿಬಾಬಾ ಮೂರ್ತಿಗೆ ಬಿಯರ್ ಬಾಟಲಿಗಳು ಮತ್ತು ವಿಸ್ಕಿ ಬಾಟಲಿಗಳಿಂದ ಅಭಿಷೇಕ ಮಾಡಲಾಯಿತು. ಸೋಮವಾರ ಸಾಯಿಬಾಬಾ ಅವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗ್ರಾಮಸ್ಥರು ನಡೆಸಿದ ಅಭಿಷೇಕ ಇದೀಗ ವಿವಾದಕ್ಕೆ ಕಾರಣವಾಗಿದೆ.ಮದ್ಯದ ಬಾಟಲಿಗಳಲ್ಲಿ ಜೇನು ಮತ್ತು ಇತರ ಪದಾರ್ಥಗಳಿಂದ ಬಾಬಾರ ಮೂರ್ತಿಗೆ ಅಭಿಷೇಕ...

ಆನ್‌ಲೈನ್ ಸಾಲದ ಆ್ಯಪ್‌ನ ಬಾಧೆ : ದಂಪತಿ ಆತ್ಮಹತ್ಯೆ

National News: ಆಂಧ್ರಪ್ರದೇಶದಲ್ಲಿ ಆನ್‌ಲೈನ್ ಸಾಲದ ಆ್ಯಪ್‌ನ ಏಜೆಂಟ್‌ಗಳ ಕಿರುಕುಳ ಸಹಿಸಲಾಗದೆ ದಂಪತಿಗಳು ತಮ್ಮ ಪುತ್ರಿಯೊಬ್ಬರ ಹುಟ್ಟುಹಬ್ಬದಂದೇ ನೇಣಿಗೆ ಶರಣಾದ ಘಟನೆ ನಡೆದಿದೆ. ದುರ್ಗಾ ರಾವ್ ವೃತ್ತಿಯಲ್ಲಿ ರ‍್ವ ಪೈಂಟರ್ ಆಗಿದ್ದು, ರಮ್ಯಾ ಲಕ್ಷ್ಮಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿಎದುರಾದ ಕೆಲ  ಸಂಕಷ್ಟದಿಂದಾಗಿ ಇವರು ಎರಡು ಆನ್ಲೈನ್ ಮೊಬೈಲ್ ಆಪ್‌ಗಳ ಮೂಲಕ ಲೋನ್‌ಗೆ ರ‍್ಜಿ ಸಲ್ಲಿಸಿ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img