ಗೃಹ ಸಚಿವರ ಊಟದಲ್ಲೇ ಸತ್ತ ಜಿರಳೆ ಸಿಕ್ಕಿದೆ. ಆಂಧ್ರ ಗೃಹ ಸಚಿವೆ ವಂಗಲಪುಡಿ ಅನಿತಾ, ಹಾಸ್ಟೆಲ್ ತಪಾಸಣೆ ಕೈಗೊಂಡಿದ್ರು. ವಿಶಾಖಪಟ್ಟಣಂನ ಹಾಸ್ಟೆಲ್ ಒಂದಕ್ಕೆ ದಿಢೀರ್ ಭೇಟಿ ಕೊಟ್ಟು ಪರಿಶೀಲನೆಗೆ ಮುಂದಾಗಿದ್ರು.
ವಿದ್ಯಾರ್ಥಿಗಳ ಜೊತೆ ತಾವೂ ಕುಳಿತು ಊಟ ಮಾಡೋಕೆ ಶುರು ಮಾಡಿದ್ರು. ಈ ವೇಳೆ ಸಚಿವೆಯ ಊಟದ ತಟ್ಟೆಯಲ್ಲೇ ಜಿರಳೆ ಸಿಕ್ಕಿದೆ. ತಕ್ಷಣ ಸತ್ತ ಜಿರಳೆಯನ್ನು...
ಆಂಧ್ರಪ್ರದೇಶ : ಕರ್ನೂಲು ಜಿಲ್ಲೆಯ ಪೆದ್ದಕಡಬೂರುನ ಹನುಮಂತು ಪೆನ್ಸಿಲ್ ಕದ್ದಿದ್ದಕ್ಕೆ ಸ್ನೇಹಿತನ ಮೇಲೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಾನೆ. ಪೊಲೀಸರನ್ನು ಕಂಡರೇ ಎಲ್ಲರಿಗೂ ಭಯ.. ಪೊಲೀಸ್ ಅವರ ಸಹವಾಸನೇ ಬೇಡ ಗುರೂ ಅಂತ ಅದೆಷ್ಟೋ ಮಂದಿ ಹೇಳಿರುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ಕೇಸ್ ದಾಖಲಾಗಿದೆ. ಆ ಕೇಸ್ ಕಂಡು ಪೊಲೀಸರೇ...
ಸಿನಿಮಾ ನೋಡಬೇಕು ಅಂದರೆ, ಥಿಯೇಟರ್‌ಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತೇವೆ. ಕೆಲವರು ಆನ್‌ಲೈನ್ ವೆಬ್‌ಸೈಟ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ. ಆದರೆ, ಈಗ ಈ ಎರಡೂ ಪದ್ಧತಿಗಳಿಗೂ ಶೀಘ್ರದಲ್ಲೇ ತಿಲಾಂಜಲಿ ಇಡಲಾಗುತ್ತಿದೆ. ಸರ್ಕಾರದ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ...
www.karnatakatv.net : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಇನ್ನೇರಡು ದಿನಗಳಲ್ಲಿ ಶಾಹೀನ್ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನು ನೀಡಿದೆ.
ಹೌದು, ಒಡಿಶಾ ಮತ್ತು ಆಂಧ್ರ ಪ್ರದೇಶಕ್ಕೆ ಬಂದ ಗುಲಾಬ್ ಚಂಡಮಾರುತ ಸದ್ಯ ದುರ್ಬಲಗೊಂಡ ಬೆನ್ನಲ್ಲೇ ಸೆ.30 ರಂದು ದೇಶದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಬಿಸುವ ಸಾಧ್ಯತೆ ಇದೆ...
www.karnatakatv.net:ಅಕ್ಟೋಬರ್ 30 ರಂದು 3 ಲೋಕಸಭಾ ಸ್ಥಾನ ಮತ್ತು ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ ಅಂತ ಚುನಾವಣಾ ಆಯೋಗ ತಿಳಿಸಿದೆ.
ದಾದ್ರಾ ಮತ್ತು ನಗರ ಹವೇಲಿ, ದಮನ್- ದಿಯು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಮತ್ತು ಖಾಲಿ ಇರೋ ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳ ಸೀಟು ಭರ್ತಿಗೆ ಚುನಾವಣೆ ನಡೆಯಲಿದೆ.
ಅಸ್ಸಾಂನಲ್ಲಿ 5,...
ಕರ್ನಾಟಕ ಟಿವಿ : ತಮಿಳುನಾಡಿನಲ್ಲಿ
ಲಿಕ್ಕರ್ ಮೇಲೆ 15% ಹೆಚ್ಚುವರಿ ಸೆಸ್ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.. ಹೆಚ್ಚುವರಿ ಸೆಸ್ ವಿಧಿಸಿರೋದನ್ನ
ವಿರೋಧಿಸಿ ತಮಿಳುನಾಡಿನಾದ್ಯಂತ ಡಿಎಂಕೆ ಪ್ರತಿಭಟನೆಗೆ ಕರೆ ನೀಡಿದೆ..
ಆಂಧ್ರಪ್ರದೇಶದಲ್ಲಿ 75% ತೆರಿಗೆ ವಿಧಿಸಿದ ಜಗನ್
ಇತ್ತ ಆಂದ್ರಪ್ರದೇಶದಲ್ಲಿ ಮದ್ಯದ ಮೇಲೆ 25% ತೆರಿಗೆ ವಿಧಿಸಿದ್ದ ಜಗನ್ ಸರ್ಕಾರ ಇದೀಗ ಮತ್ತೆ 50% ತೆರಿಗೆ ಹಾಕುವ ಮೂಲಕ...
Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...