ಕರ್ನಾಟಕದ ಸಾವಿರಾರು ಅಂಗನವಾಡಿ–ಆಶಾ ಕಾರ್ಯಕರ್ತೆಯರ ಧ್ವನಿಗೆ ಈಗ ದೆಹಲಿಯ ದ್ವಾರಗಳು ತೆರೆಯಲ್ಪಟ್ಟಂತಾಗಿದೆ.ಕಾರ್ಯಕರ್ತೆಯರ ಪರವಾಗಿ ದೆಹಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಮಧ್ಯಸ್ಥಿಕೆವಹಿಸಲಾಗಿದೆ. ಸಾವಿರಾರು ಕಾರ್ಯಕರ್ತೆಯರ ಕಣ್ಣಲ್ಲಿ ಹೊಸ ಭರವಸೆಯ ಬೆಳಕು ಮೂಡೋ ಸಾಧ್ಯತೆ ಹೆಚ್ಚಿದೆ. ಕರ್ನಾಟಕದಲ್ಲಿ ಅಂಗನವಾಡಿ, ಅಕ್ಷರ ದಾಸೋಹ ಮತ್ತು ಆಶಾ ಕಾರ್ಯಕರ್ತೆಯರು ಮುಂದಿಟ್ಟಿರುವ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಮಟ್ಟದಲ್ಲಿ ಮಹತ್ವದ...
ಕರ್ನಾಟಕದ ಸಾವಿರಾರು ಅಂಗನವಾಡಿ–ಆಶಾ ಕಾರ್ಯಕರ್ತೆಯರ ಧ್ವನಿಗೆ ಈಗ ದೆಹಲಿಯ ದ್ವಾರಗಳು ತೆರೆಯಲ್ಪಟ್ಟಂತಾಗಿದೆ.ಕಾರ್ಯಕರ್ತೆಯರ ಪರವಾಗಿ ದೆಹಲಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಮಧ್ಯಸ್ಥಿಕೆವಹಿಸಲಾಗಿದೆ. ಸಾವಿರಾರು ಕಾರ್ಯಕರ್ತೆಯರ ಕಣ್ಣಲ್ಲಿ...