ದೇಶದ ಒಂದು ಕಾಲದ ದೊಡ್ಡ ಶ್ರೀಮಂತ ಉದ್ಯಮಿ, ರಿಲಯನ್ಸ್ ಟೆಲಿಕಾಂ, ಒಡೆಯ ಅನಿಲ್ ಅಂಬಾನಿಯನ್ನೇ ಬ್ಯಾನ್ ಮಾಡಲಾಗಿದೆ. ದೇಶದ ಅತಿ ದೊಡ್ಡ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಎಲ್ರಿಗೂ ಗೊತ್ತು. ಹಾಗೇ ಅವರ ಸಹೋದರ ಅನಿಲ್ ಅಂಬಾನಿ ಕೂಡ ದೇಶದ ದೈತ್ಯ ಉದ್ಯಮಿ. ಒಂದು ಕಾಲದಲ್ಲಿ ರಿಲಯನ್ಸ್ ಮೊಬೈಲ್ ಎಲ್ರಿಗೂ ಚಿರಪರಿಚಿತ...
ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ಮೆಟ್ ಗಾಲಾ ನಡೆದಿದ್ದು, ಭಾರತದ ನಟಿಯರಾದ ಆಲಿಯಾ ಭಟ್, ಪ್ರಿಯಾಂಕಾ ಛೋಪ್ರಾ ಭಾಗವಹಿಸಿದ್ದರು. ಅಲ್ಲದೇ, ಮುಖೇಶ್ ಅಂಬಾನಿಯ ಪುತ್ರಿಯಾದ ಈಶಾ ಅಂಬಾನಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈಗ ಎಲ್ಲೆಡೆ ಈಕೆ ಧರಿಸಿದ ಕೋಟಿ ಕೋಟಿ ಡ್ರೆಸ್‌ನದ್ದೇ ಸುದ್ದಿ.
ನೇಪಾಳ ಮೂಲದ ಕಾಸ್ಟ್ಯೂಮ್ ಡಿಸೈನರ್ ಆದ, ಪ್ರಬಲ್ ಗುರುಂಗ್ ಈ ಡ್ರೆಸ್ ಡಿಸೈನ್...
ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಸ್ವತಂತ್ರ ತನಿಖೆಗೆ ವಹಿಸುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಮುಂದಿನವಾರ ಮಧ್ಯಂತರ ಆದೇಶ ಮುಂದಿನ ವಾರ ಪ್ರಕಟವಾಗಲಿದೆ.
ಈ ಅರ್ಜಿ ವಿಚಾರಣೆ ನಡೆಸಿರೋ ಸುಪ್ರೀಂ ಕೋರ್ಟ್, ಕೆಲವು ತಜ್ಞ ಸದಸ್ಯರನ್ನು ಸಮಿತಿಗೆ ಪರಿಗಣಿಸುವ ಕುರಿತು ಚಿಂತನೆ ನಡೆಸುತ್ತಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಕೆಲವರು ಸಮಿತಿಯ ಭಾಗವಾಗಲು ನಿರಾಕರಿಸಿದ್ದಾರೆ ಹೀಗಾಗಿ ಆದೇಶ ಹೊರಬೀಳಲು ವಿಳಂಬವಾಗುತ್ತಿದೆ....
Hubli News: ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸರು ಗಾಂಜಾ ಗುಂಗಿನಲ್ಲಿದ್ದವರ ಗುಂಗು ಬಿಡಿಸಿದ್ದಾರೆ. ಇಂದು ಬೆಳಿಗ್ಗೆ ಮಾದಕ ವ್ಯಸನಿಗಳಿಗಾಗಿ ಅವಳಿ ನಗರ ಪೊಲೀಸರು ಜಾಗೃತಿ ಶಿಬಿರ...