ಚಿತ್ರ ವಿಮರ್ಶೆ
ಚಿತ್ರ : ಇಬ್ಬನಿ ತಬ್ಬಿದ ಇಳೆಯಲಿ
ವಿಜಯ್ ಭರಮಸಾಗರ
ರೇಟಿಂಗ್ : 4/5
ನಿರ್ದೇಶಕ : ಚಂದ್ರಜಿತ್ ಬೆಳ್ಳಿಯಪ್ಪ
ನಿರ್ಮಾಣ: ಪರಂವ ಸ್ಟುಡಿಯೋಸ್
ತಾರಾಗಣ: ವಿಹಾನ್, ಅಂಕಿತಾ ಅಮರ್, ಮಯೂರಿ ನಟರಾಜ, ಗಿರಿಜಾ ಶೆಟ್ಟರ್ ಇತರರು.
"ಅವಳು ಈಗಲೂ ಟಚ್‌ನಲ್ಲಿದ್ದಾಳಾ?
ಇಲ್ಲ, ಏಳು ವರ್ಷ ಆಗಿದೆ. ಟಚ್ ಇಲ್ಲ.
ನೀನು ಇಷ್ಟಪಡ್ತಾ ಇದ್ಯಾ?
ಇಲ್ಲ..
ಅವಳೂ ನಿನ್ನನ್ನು ಇಷ್ಟಪಡ್ತಾ ಇದ್ದಾಳಾ?
ಗೊತ್ತಿಲ್ಲ...?
ಆಕೆಯ ಹೆಸರೇನು?
ಗೊತ್ತಿಲ್ಲ...
ಎಲ್ಲಿದ್ದಾಳೆ?
ಗೊತ್ತಿಲ್ಲ....
- ಇದು ಮದ್ವೆ...
ಅಂಕಿತಾ ಅಮರ್ ಕಿರುತೆರೆಯಿಂದ ಜನಪ್ರಿಯರಾದ ನಟಿ. ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಮತ್ತು ಗಾಯಕಿ. 'ಪುಟ್ಟಗೌರಿ ಮದುವೆ' ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಇವರು, ಕಲರ್ಸ್ ಕನ್ನಡದ 'ನಮ್ಮನೆ ಯುವರಾಣಿ' ಸೀರಿಯಲ್ ನಲ್ಲಿ ನಟಿಸಿ ಜನರ ಮನಸ್ಸನ್ನ ಸೆಳೆದಿದ್ದಾರೆ.
ಅಂಕಿತಾ ಅಮರ್ ಗಾಯಕಿ ಮತ್ತು ನಟಿ....
Sandalwood News: ಸಿನಿಮಾ ಅಂದರೆ ಅದೊಂದು ಮನರಂಜನೆಯ ತಾಣ. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯಗಳನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ನೋಡಲು ಸಾಧ್ಯವಾಗುವ ಏಕೈಕ ಮಾಧ್ಯಮವೆಂದರೆ ಅದು ಸಿನಿಮಾ...