Movie News: ವೀರ್ ಸಾವರ್ಕರ್ ಚಿತ್ರದಲ್ಲಿ ಸಾವರ್ಕರ್ ಪತ್ನಿಯಾಗಿ ನಟಿಸಲು ನಟಿ ಅಂಕಿತಾ ಲೋಖಂಡೆ ಸಂಭಾವನೆಯೇ ಪಡೆದಿಲ್ಲವೆಂದು ಚಿತ್ರತಂಡ ಹೇಳಿದೆ.
ಅಂಕಿತಾ ಲೋಖಂಡೆ ಬಿಗ್‌ಬಾಸ್‌ಗೆ ಬಂದು ಹೆಚ್ಚು ಪ್ರಸಿದ್ದಿ ಪಡೆದಿದ್ದರು. ಯಾಕಂದ್ರೆ ಇವರು ತಮ್ಮ ಪತಿಯೊಂದಿಗೆ ಶೋಗೆ ಬಂದಿದ್ದು, ಇಬ್ಬರು ಪ್ರತಿದಿನ ಪರಸ್ಪರ ಕಿತ್ತಾಡಿಕೊಂಡೇ, ಶೋಗೆ ಟಿಆರ್‌ಪಿ ತಂದುಕೊಟ್ಟಿದ್ದರು. ಚೆನ್ನಾಗಿ ಎಂಟರ್‌ಟೇನ್‌ಮೆಂಟ್ ಕೊಡುವ ಈ ನಟಿಗೆ...
Movie News: ಹಿಂದಿಯ ನಾಗಿನ್ ಧಾರಾವಾಹಿ ಪ್ರಸಿದ್ಧ ಧಾರಾವಾಹಿ. ಏಕೆಂದರೆ, ಇದು ಬರೀ ಹಿಂದಿಯಲ್ಲಷ್ಟೇ ಪ್ರಸಾರವಾಗಿಲ್ಲ. ಕೊರೋನಾ ಸಮಯದಲ್ಲಿ ಹಲವು ಭಾಷೆಯಲ್ಲಿ ನಾಗಿನ್ ಧಾರಾವಾಹಿ ಡಬ್ ಆಗಿತ್ತು. ಇದೀಗ ಆ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ ನಟಿಸುತ್ತಿದ್ದಾರೆ.
ಈ ಹಿಂದೆ ಮೌನಿ ರಾಯ್, ಬಿಗ್‌ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ನಾಗಿನಿ ಧಾರಾವಾಹಿಯಲ್ಲಿ ಪ್ರಮುಖ...
Bollywood News: ಫಿನಾಲೆ ವೀಕ್ ತನಕ ಬಂದು, ಎಲಿಮಿನೇಟ್ ಆಗಿ ಹೊರಗೆ ಬಂದಿರುವ ಉದ್ಯಮಿ ವಿಕಿ ಜೈನ್, ಬೇರೆ ನಟಿಯರೊಂದಿಗೆ ಸೇರಿ ಪಾರ್ಟಿ ಮಾಡಿದ್ದಾರೆ.
ಬಾಲಿವುಡ್ ನಟಿ ಅಂಕಿತಾ ಲೋಖಂಡೆ ಮತ್ತು ಅವರ ಪತಿ ವಿಕಿ ಜೈನ್ ಹಿಂದಿಯ ಬಿಗ್‌ಬಾಸ್ 17ಕ್ಕೆ ಒಟ್ಟಿಗೆ ಹೋಗಿದ್ದರು. ಈ ಸೀಸನ್ ಬಿಗ್‌ಬಾಸ್‌ಗೆ ಇವರಿಂದಾನೇ ಟಿಆರ್‌ಪಿ ಬಂದಿರಬಹುದು ಅನ್ನೋದು ಹಲವರ...
Movie News: ಹಿಂದಿ ಬಿಗ್‌ಬಾಸ್ ಸೀಸನ್ 17ರ ಫಿನಾಲೆ ವೀಕ್‌ನಲ್ಲಿ ನಟಿ ಅಂಕಿತಾ ಲೋಖಂಡೆ ಪತಿ ವಿಕಿ ಜೈನ್ ಎಲಿಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಅಂಕಿತಾ ಬೇಸರ ಹೊರಹಾಕಿದ್ದಾರೆ.
ಈ ಬಾರಿಯ ಬಿಗ್‌ಬಾಸ್‌ಗೆ ಹೆಚ್ಚು ಟಿಆರ್‌ಪಿ ಬಂದಿದ್ದೇ ಅಂಕಿತಾ ಮತ್ತು ವಿಕ್ಕಿಯಿಂದ ಅಂತಾನೇ ಹೇಳಬಹುದು. ಏಕೆಂದರೆ, ಇವರು ಮಾಡುವ ಜಗಳ ನೋಡಲೆಂದೇ ಎಷ್ಟೋ ಜನ ಬಿಗ್‌ಬಾಸ್...
Bollywood News: ಮೊನ್ನೆಯಷ್ಟೇ ಬಿಗ್‌ಬಾಸ್ ಮನೆಯಲ್ಲಿ ಡಿವೋರ್ಸ್ ವಿಷಯ ಮಾತಾಡಿ ಸುದ್ದಿಯಾಗಿದ್ದ ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ ವಿಕಿ ಜೈನ್, ಈಗ ಇನ್ನೊಂದು ಕೆಲಸ ಮಾಡಿ ಸುದ್ದಿಯಾಗಿದ್ದಾರೆ.
ಇವರಿಬ್ಬರು ಬಿಗ್‌ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ರೋಮ್ಯಾನ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ವಿಕಿ ಮತ್ತು ಅಂಕಿತಾ ಪದೇ ಪದೇ ಸುದ್ದಿಯಾಗುತ್ತಲೇ ಇದ್ದಾರೆ. ಬಿಗ್‌ಬಾಸ್‌ನಂಥ...
Bollywood News: ಹಿಂದಿ ಬಿಗ್‌ಬಾಸ್‌ನಲ್ಲಿ ಪತಿ-ಪತ್ನಿ ಡಿವೋರ್ಸ್ ಬಗ್ಗೆ ಮಾತನಾಡಿಕೊಂಡು, ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಕಿರುತೆರೆ ತಾರಾ ದಂಪತಿಯಾಗಿರುವ ವಿಕಿ ಜೈನ್ ಮತ್ತು ಅಂಕಿತಾ ಲೋಖಂಡೆ, ಈ ಬಾರಿ ಹಿಂದಿ ಬಿಗ್‌ಬಾಸ್‌ಗೆ ಸ್ಪರ್ಧಿಗಳಾಗಿ ಬಂದಿದ್ದಾರೆ. ಆದರೆ ಇವರಿಬ್ಬರು ಇರುವ ರೀತಿ ನೋಡಿದರೆ, ಇವರು ಯಾವ ಆ್ಯಂಗಲ್‌ನಿಂದಾನೂ ಗಂಡ ಹೆಂಡತಿ ಅಂತಾ ಅನ್ನಿಸೋದೇ ಇಲ್ಲ. ಯಾಕಂದ್ರೆ...