ಕರ್ನಾಟಕದ ನಕಾಶೆಯಲ್ಲಿ ಬೆಂಗಳೂರಿನ ಹೊರತಾಗಿ ಅತೀ ಹೆಚ್ಚು ರಾಜಕೀಯ ಶಕ್ತಿ ಹೊಂದಿರುವ ಒಂದು ಜಿಲ್ಲೆಯನ್ನು ಹೇಳಿ ಅಂದ್ರೆ ಉತ್ತರ ಒಂದೇ ಆಗಿರುತ್ತದೆ. ಅದುವೇ ಬೆಳಗಾವಿ. ರಾಜ್ಯ ರಾಜಕೀಯದಲ್ಲಿ ಬೆಳಗಾವಿಯ ಪಾತ್ರ ಅಪಾರ. ಇದು ಬರೋಬ್ಬರಿ 18 ವಿಧಾನಸಭಾ ಕ್ಷೇತ್ರಗಳ ಈ 18 ಸೀಟ್ಗಳನ್ನು ಗೆಲ್ಲುವವರು ಬೆಂಗಳೂರಿನ ಸಿಂಹಾಸನಕ್ಕೆ ಏರುವುದು ಸುಲಭ.
ಇಲ್ಲಿ ಪ್ರಭುತ್ವ ವಹಿಸಿಕೊಂಡಿರೋದು ಶಾಸಕರೋ...
ಬೆಳಗಾವಿ : ರಾಜ್ಯದಲ್ಲಿ ಪ್ರತಿಷ್ಠಿತ ಚುನಾವಣೆಗಳಲ್ಲೊಂದಾದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಿದ್ದತೆಗಳು ನಡೆಯುತ್ತಿವೆ. ಜಿಲ್ಲೆಯ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ತಮ್ಮದೇ ಆದ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ. ಚುನಾವಣೆಗೆ ಇನ್ನೂ ಮೂರು ತಿಂಗಳುಗಳ ಸಮಯಾವಕಾಶ ಇದ್ದರೂ ಈಗಿನಿಂದಲೇ ಪ್ರಚಾರ ಕಾರ್ಯಗಳು ಶುರುವಾಗಿವೆ.
ಈ ಚುನಾವಣೆಯು ಜಿಲ್ಲೆಯಲ್ಲಿ ಅತ್ಯಂತ ಪ್ರಮುಖ ಹಾಗೂ ಅತೀ ಹೆಚ್ಚಿನ ರಾಜಕೀಯ ಮಹತ್ವವನ್ನು...