https://www.youtube.com/watch?v=JIGXFZ-NEIM
ಯುಜೀನ್ (ಯುಎಸ್‍ಎ): ಭಾರತದ ಅನು ರಾಣಿ ವಿಶ್ವಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಲ್ಲಿ ಏಳನೆ ಸ್ಥಾನ ಪಡೆದು ಪದಕ ಗೆಲ್ಲುವ ಅವಕಾಶದಿಂದ ಮತ್ತೆ ವಂಚಿತರಾಗಿದ್ದಾರೆ.
ಶನಿವಾರ ನಡೆದ ಮಹಿಳಾ ವಿಭಾಗದ ಜಾವೆಲಿನ್ ಫೈನಲ್‍ನಲ್ಲಿ ಅನು ರಾಣಿ 61.12 ಮೀ. ದೂರ ಎಸೆದರು. ಸತತ ಎರಡನೆ ಬಾರಿ ಫೈನಲ್ ಪ್ರವೇಶಿಸಿದ್ದ ಅನು ರಾಣಿ ಎರಡನೆ ಪ್ರಯತ್ನದಲ್ಲಿ ಸಫಲರಾದರು. ಆದರೆ ಉಳಿದ...