https://www.youtube.com/watch?v=x15kj2VtH08
ಸ್ಟಾರ್ ನಟ-ನಟಿಯರು ಹಾಗೂ ಅಭಿಮಾನಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲ. ಪ್ರತಿಯೊಬ್ಬರೂ ಸಹ ಸೋಶಿಯಲ್ ಮೀಡಿಯಾವನ್ನ ಉಪಯೋಗಿಸುತ್ತಾರೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಹಾಗಿರಬಹುದು, ವೈಯುಕ್ತಿಕ ಜೀವನದ ಬಗ್ಗೆ, ಅಥವಾ ಅವರ ಹವ್ಯಾಸಗಳು ಹೀಗೆ ಪ್ರತಿಯೊಂದನ್ನೂ ಸದಾ ಅಪ್ಡೇಟ್ ಮಾಡೋದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲೇನೆ. ಅದೇರೀತಿ ಸೆಲೆಬ್ರೆಟಿಗಳು ಅಂದ್ಮೇಲೆ ಅವರ...