Thursday, April 17, 2025

Appu

ಅಪ್ಪು ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ..!

Film News: ಕರುನಾಡ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಸರಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಜನ್ಮದಿನವನ್ನು ಸ್ಫರ‍್ತಿ ದಿನ ಎಂದು ರ‍್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ...

ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

Film News: ಅಪ್ಪು ಮರೆಯಲಾರದ ಕರುನಾಡ ಮಾಣಿಕ್ಯ . ಅಪ್ಪು ಅಕಾಲಿಕ ಮರಣಕ್ಕೆ ಕರುನಾಡು ಕಂಬನಿಯಾಗಿತ್ತು. ಅಭಿಮಾನಿಗಳ ನಿರಂತರ ಸ್ವಪ್ನವಾಗಿರೋ ರಾಜಕುಮಾರನ ಕನಸಿನ ಬಗ್ಗೆ  ಮಾತು ಕೇಳಿ ಬರುತ್ತಿದೆ. ಹೌದು  ಪುನೀತ್ ರಾಜ್ ಕುಮಾರ್ ನ ಈಡೇರದ ಕನಿನ ಬಗ್ಗೆ ಇಂದು ರಮ್ಯಾ ಮಾತಾಡಿದ್ದಾರೆ. ಅಭಿ ಚಿತ್ರದ ಮೂಲಕ  ಕರುನಾಡಿನ ಜನತೆ ಪರಿಚಿತವಾದ ರಮ್ಯಾ ಪುನೀತ್ ಜೋಡಿ...

ಗಣೇಶನ ಅವತಾರದಲ್ಲಿ ಡಿಬಾಸ್, ಅಪ್ಪು, ಯಶ್.!

Banglore news: ದೇಶಾದ್ಯಂತ ಗಣೇಶ ಹಬ್ಬದ ಸೊಗಡು ಕಳೆಗಟ್ಟಿದೆ. ಗಣೇಶ ಹಬ್ಬವನ್ನು ಜಾಂ ಜೂಂ ಅಂತ ಮಾಡೋ  ಹುಮ್ಮಸ್ಸು ಕಾಣುತ್ತಿದೆ. ಇದರ ಜೊತೆ  ಮತ್ತೊಂದು ವಿಶೇಷ ಸುದ್ದಿ ಸಿಕ್ಕಿದೆ. ಹೌದು ಈ ಬಾರಿ ಗಣೇಶ ನ ಜೊತೆ ಸ್ಟಾರ್ ನಟರೂ ನಿಮ್ಮ ಮನೆಗೆ ಬರಲಿದ್ದಾರೆ. ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೋನಾ ಕಾರಣದಿಂದಾಗಿ ಕಳೆದ ಎರಡು...

ರಕ್ಷಾ ಬಂಧನಕ್ಕೆ ಹೊಸ ಕಳೆ ತಂದಿದ್ದಾರೆ ಅಪ್ಪು..

https://youtu.be/EXxcMkja-70 ಇದೇ ಆಗಸ್ಟ್ 11ಕ್ಕೆ ರಕ್ಷಾಬಂಧನ ಬಂದಿದೆ. ಸಹೋದರಿಯರು ಸಹೋದರರಿಗೆ ರಾಖಿ ಕಟ್ಟೋಕ್ಕೆ ರೆಡಿಯಾಗಿದ್ದಾರೆ. ಪ್ರತೀ ವರ್ಷ ಮಾರುಕಟ್ಟೆಗೆ ವೆರೈಟಿ ವೆರೈಟಿ ರಾಖಿ ಬಂದ ಹಾಗೆ,  ಈ ಬಾರಿಯೂ ಡಿಫ್ರೆಂಟ್ ಆಗಿರುವ ರಾಖಿ, ಮಾರ್ಕೆಟ್‌ಗೆ ಲಗ್ಗೆ ಇಟ್ಟಿದೆ. ಪುನೀತ್ ಫೋಟೋ ಇರುವ ರಾಖಿ, ಈ ಬಾರಿ ಸದ್ದು ಮಾಡುತ್ತಿದೆ. ಕೆಂಪು ಕಲರ್ ದಾರಕ್ಕೆ ಸ್ಟೋನ್ಸ್ ಪೋಣಿಸಲಾಗಿದ್ದು, ಮಧ್ಯದಲ್ಲಿ...

ಆಗಸ್ಟ್ ನಲ್ಲಿ ಅಪ್ಪುನ ನೋಡಲು ನಿಮಗೆ ಲಕ್ಕಿ ಚಾನ್ಸ್..!

https://www.youtube.com/watch?v=-P0y4Wnl99Y ಪುನೀತ್, ಪ್ರಭುದೇವ ಅಭಿನಯದ  "ಲಕ್ಕಿಮ್ಯಾನ್" ಆಗಸ್ಟ್ ನಲ್ಲಿ ತೆರೆಗೆ ಕನ್ನಡ ಚಿತ್ರ ರಂಗದ ಧೃವತಾರೆ ಎನಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿ ಬಿಡುಗಡೆಯಾಗುತ್ತಿರುವ ಕೊನೆಯ ಚಿತ್ರ ಲಕ್ಕಿಮ್ಯಾನ್. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ...

ಪವರ್ ಸ್ಟಾರ್ ಟ್ವಿಟರ್‌ನಲ್ಲಿ ನೀಲಿ ಟಿಕ್ ಮಾಯ..!

https://www.youtube.com/watch?v=x15kj2VtH08 ಸ್ಟಾರ್ ನಟ-ನಟಿಯರು ಹಾಗೂ ಅಭಿಮಾನಿಗಳ ಮಧ್ಯೆ ಸಂಪರ್ಕದ ಕೊಂಡಿಯಾಗಿರೋದು ಸೋಶಿಯಲ್ ಮೀಡಿಯಾ ಎಂಬ ಮಾಯಾಜಾಲ. ಪ್ರತಿಯೊಬ್ಬರೂ ಸಹ ಸೋಶಿಯಲ್ ಮೀಡಿಯಾವನ್ನ ಉಪಯೋಗಿಸುತ್ತಾರೆ. ಸ್ಟಾರ್‌ಗಳ ಸಿನಿಮಾಗಳ ಬಗ್ಗೆ ಹಾಗಿರಬಹುದು, ವೈಯುಕ್ತಿಕ ಜೀವನದ ಬಗ್ಗೆ, ಅಥವಾ ಅವರ ಹವ್ಯಾಸಗಳು ಹೀಗೆ ಪ್ರತಿಯೊಂದನ್ನೂ ಸದಾ ಅಪ್ಡೇಟ್ ಮಾಡೋದು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲೇನೆ. ಅದೇರೀತಿ ಸೆಲೆಬ್ರೆಟಿಗಳು ಅಂದ್ಮೇಲೆ ಅವರ...

“ಕ್ರಾಂತಿ”ಗೆ ಅಪ್ಪು ಸಾಥ್ ಸಾಕು ಎಂದ ಫ್ಯಾನ್ಸ್..!

https://www.youtube.com/watch?v=ug__m7169rk ದರ್ಶನ್ "ಕ್ರಾಂತಿ"ಗೆ ಸಾಥ್ ಕೊಟ್ಟ ಅಪ್ಪು..! ಮತ್ತೆ ಒಂದಾಯ್ತು ಅರಸು ಕಾಂಬೋ..ಹೌದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರದಲ್ಲಿ ನಟಿಸಲು ಬಹುತೇಕ ನಟರು ತುದಿಗಾಲಲ್ಲಿ ನಿಂತಿದ್ದರು. ಅದರೆ ಯಾರಿಗೂ ಸಿಗದ ಅವಕಾಶ ನಟ ದರ್ಶನ್‌ಗೆ ಸಿಕ್ಕಿತು. ಅರಸು ಚಿತ್ರದಲ್ಲಿ ದರ್ಶನ್‌ಗೆ ನಟಿಸುವ ಅವಕಾಶ ಕಲ್ಪಿಸಿಕೊಡಲಾಯಿತು. ಈ ಚಿತ್ರದಲ್ಲಿ ದರ್ಶನ್ ಹೊರತು ಮತ್ಯಾವ ನಟರಿಗೂ ಪುನೀತ್ ಜೊತೆ...

ಹೊಸಪೇಟೆ ಪಟ್ಟಣದಲ್ಲಿ ಅಪ್ಪು ರವರ ಕಂಚಿನ ಪ್ರತಿಮೆ ಅನಾವರಣ.!

https://www.youtube.com/watch?v=vXnkpNjUV7w ಅದು ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು. ಅಂದು ಅಲ್ಲಿ ನಡೆದಿದ್ದ ಹಬ್ಬದ ವಾತಾವರಣವೇ ಇಂದೂ ಸಹ ಸೃಷ್ಟಿಯಾಗಿತ್ತು. ಯಾಕಂದ್ರೆ ಅಲ್ಲಿ ಅಪ್ಪು ಅವರ ಕಂಚಿನ ಪ್ರತಿಮೆಯ ಅನಾವರಣವಾಗಿತ್ತು. ಸಂಜೆಯಿಂದಲೇ ನೆರೆದಿದ್ದ ಅಪ್ಪು ಅಭಿಮಾನಿಗಳ ಹರ್ಷಕ್ಕೆ ಎಲ್ಲೆ ಇರಲಿಲ್ಲ. ಅಪ್ಪು ಅಪ್ಪು ಅಪ್ಪು ಅಂತ ಅಭಿಮಾನಿಗಳ ಜಯಘೋಷ.....ಅಭಿಮಾನಿಗಳನ್ನ ನೋಡೋಕಂತಲೇ ಬಂದಿದ್ದ ರಾಘಣ್ಣ.....ರಾಘಣ್ಣನವರ ಅಮೃತ ಹಸ್ತದಿಂದ ಅನಾವರಣಗೊಂಡಿತು ಅಪ್ಪು ಅವರ...

“ಜೇಮ್ಸ್” ಸಿನಿಮಾ ನನಗೆ ದೇವರು ಕೊಟ್ಟ ವರ..!ಶೈನ್ ಶೆಟ್ಟಿ ಮನದಾಳದ ಮಾತು..!

ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ..ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ವಿಷಯದ ಬಗ್ಗೆ ಆಸಕ್ತಿಯಿದ್ದೇ ಇರುತ್ತೆ. ಅದರಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿರೋ ಸಾಕಷ್ಟು ಕಲಾವಿದರು ತಮ್ಮ ನಟನೆ ಜೊತೆ ಜೊತೆಗೆ ತಮ್ಮಿಷ್ಟದ ವೃತ್ತಿಯನ್ನೂ ಸಹ ಮಾಡ್ತಿದ್ದಾರೆ. ಅಂತವರಲ್ಲಿ ಬಿಗ್‌ಬಾಸ್ ಸೀಸನ್-೭ನ ವಿನ್ನರ್ ಹಾಗೂ ನಟ ಶೈನ್ ಶೆಟ್ಟಿ ಸಹ ಒಬ್ಬರು. ಶೈನ್ ಶೆಟ್ಟಿ ಕಿರುತೆರೆ ಧಾರವಾಹಿಗಳ ಮೂಲಕ...

ಜೇಮ್ಸ್” ಚಿತ್ರದಲ್ಲಿ ಕೇಳಲಿದೆ ಪುನೀತ್ ರಾಜಕುಮಾರ್ ಧ್ವನಿ

    ಮಾರ್ಚ್ ಹದಿನೇಳರಂದು ವಿಶ್ವದಾದ್ಯಂತ ತೆರೆಕಂಡು ಭರ್ಜರಿ ಯಶಸ್ಸು ಕಾಣುತ್ತಿರುವ ಚಿತ್ರ ಪುನೀತ್ ರಾಜಕುಮಾರ್ ಅಭಿನಯದ "ಜೇಮ್ಸ್". ದುರಾದೃಷ್ಟವಶಾತ್ ಚಿತ್ರಕ್ಕೆ ಡಬ್ಬಿಂಗ್ ನೀಡುವುದಕ್ಕೆ ಮೊದಲೇ ಅಪ್ಪು ಎಲ್ಲರನ್ನೂ ಬಿಟ್ಟು ದೂರವಾದರು. ನಂತರ ಶಿವರಾಜಕುಮಾರ್, ಪುನೀತ್ ಅವರ ಪಾತ್ರಕ್ಕೆ‌ ಧ್ವನಿ ನೀಡಿದ್ದರು. ಶಿವಣ್ಣ ಧ್ವನಿ ನೀಡಿದಾಗ ಅಭಿಮಾನಿಗಳು ಸಂತಸ ಪಟ್ಟಿದ್ದರು. ಇದೇ 22 ರ ಶುಕ್ರವಾರದಿಂದ "ಜೇಮ್ಸ್‌" ಚಿತ್ರದಲ್ಲಿ...
- Advertisement -spot_img

Latest News

Tamil nadu politics: ಸುಳ್ಳು ಹೇಳಿದ್ರಾ ಅಮಿತ್ ಶಾ..? : ಉತ್ಸಾಹವಿದ್ದ ದೋಸ್ತಿಯಲ್ಲಿ ಬಿರುಕು..!

Political News: ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಸರ್ಕಾರವನ್ನು ಬಗ್ಗು ಬಡೆಯುವ ಮೂಲಕ ಅಲ್ಲಿಯೂ ಎನ್‌ಡಿಎ ಸರ್ಕಾರವನ್ನು ರಚಿಸುವ ಇರಾದೆಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ...
- Advertisement -spot_img