www.karnatakatv.net: ಬೆಂಗಳೂರು : ಮುಂಜಾಗೃತ ಕ್ರಮಕೈಗೊಂಡು ಶೂಟಿಂಗ್ ಮಾಡುವುದುಮತ್ತು ಚಿತ್ರರಂಗಕ್ಕೆ ಆಗುತ್ತಿರುವ ಪೈರಸಿ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆಯನ್ನು ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಚಿತ್ರರಂಗದ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ನಮಗೆ ಪರದೆಯ ಹಿಂದಿನ ಸಮಸ್ಯೆ ಕಾಣುವುದಿಲ್ಲ....
www.karnatakatv.net : ತುಮಕೂರು: ಕ್ರಷರ್ ನಿಂದಾಗುತ್ತಿರುವ ತೊಂದರೆ ವಿರುದ್ದ ಪ್ರತಿಭಟಿಸುತಿದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿಡಗಲ್ ಗ್ರಾಮ ಪಂಚಾಯತಿ ಎದುರು ಈ ಪ್ರಹಸನ ಜರುಗಿದೆ.
ಹುಲಿಯೂರುದುರ್ಗ ಹೋಬಳಿಯ ಪಿ.ಎಚ್ ಹಳ್ಳಿ ಸರ್ವೆ ನಂಬರ್ 82 ರಲ್ಲಿ ನಡೆಯುತ್ತಿರುವ ಬಾಲಾಜಿ...