National Political News: ದೆಹಲಿ ಸಿಎಂ ಅರವಿಂದ್‌ಗೆ ಕೇಜ್ರಿವಾಲ್‌ಗೆ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಬಾರಿ ಸಮನ್ಸ್ ನೀಡಲಾಗಿದ್ದು, ಇಂದು ಕೇಜ್ರಿವಾಲ್ ವಿಚಾರಣೆಗೆ ಹಾಜರಾಗಿದ್ದಾರೆ.
ಆದರೆ ತಾವು ಇರುವ ಜಾಗದಿಂದಲೇ ಕೇಜ್ರಿವಾಲ್, ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾದ ಆರೋಪವಿದ್ದ ಕಾರಣ, ಕೇಜ್ರಿವಾಲ್‌ಗೆ ಕೋರ್ಟ್ ವಿಚಾರಣೆಗೆ...
National Political News: ಮದ್ಯನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಇ.ಡಿ 6ನೇ ಬಾರಿಗೆ ಸಮನ್ಸ್ ನೀಡಿದೆ.
ಇದೇ ಫೆಬ್ರವರಿ 19ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದೆ. ನವೆಂಬರ್‌ನಿಂದ ಹಿಡಿದು ಇಲ್ಲಯವರೆಗೂ 6 ಬಾರಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ. ಸಮನ್ಸ್ ನೀಡಿದೆ. ಆದರೆ ಇಲ್ಲಿಯವರೆಗೂ ಕೇಜ್ರಿವಾಲ್ ನೆಪ ಹೇಳುತ್ತಲೇ, ವಿಚಾರಣೆಯನ್ನು ತಪ್ಪಿಸುತ್ತಿದ್ದಾರೆ.
ಹಾಗಾಗಿ...
ಸೋಮವಾರ ದೆಹಲಿಯಲ್ಲಿ ಪ್ರಥಮ ಡಿಟಿಸಿ ಎಲೆಕ್ಟ್ರಿಕ್ ಬಸ್‌ಗೆ ಅರವಿಂದ್ ಕೇಜ್ರಿವಾಲ್ ಚಾಲನೆಯನ್ನು ನೀಡಿದರು.300 ಎಲೆಕ್ಟ್ರಿಕ್ ಬಸ್‌ಗಳನ್ನು ಶೀಘ್ರದಲ್ಲೇ ಡಿಟಿಸಿಯ ಫ್ಲೀಟ್‌ಗೆ ಸೇರಿಸಲಾಗುವುದೆಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ, ಅರವಿಂದ್ ಕೇಜ್ರಿವಾಲ್ ಜೊತೆಗೆ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಸಹ ಚಾಲನೆಯನ್ನು ನೀಡಿದರು. ಇ-44 ಸಂಖ್ಯೆಯ, 12 ಮೀಟರ್ ಉದ್ದ÷ದ,...
ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಅಧಿಕಾರಿದಲ್ಲಿದ್ಯೋ ಅಲ್ಲೆಲ್ಲ ಕಡೆ ಶಾಸಕರು ಮಾರಾಟವಾಗೋ ಮೂಲಕ ಕಾಂಗ್ರೆಸ್ ಆಡಳಿತವನ್ನ ಕೊನೆಗೊಳಿಸಿದ್ದಾರೆ ಅಂತಾ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜರಿದಿದ್ದಾರೆ.
https://www.youtube.com/watch?v=vUhgY1-M7D0
ಮಾಧ್ಯಮವೊಂದರ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಯಾವುದೇ ಪೈಪೋಟಿ ನೀಡಿಲ್ಲ. ತನ್ನ ಪಕ್ಷಕ್ಕೇ ಒಬ್ಬ ಅಧ್ಯಕ್ಷನನ್ನೂ ಆಯ್ಕೆ ಮಾಡಲಾಗದ ದುಸ್ಥಿತಿಯಲ್ಲಿ ಕಾಂಗ್ರೆಸ್ ಇದೆ...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸದ್ಯ ಕರೊನಾ ಪರಿಸ್ಥಿತಿ ನಿಯಂತ್ರಣದಲ್ಲಿದೆ ಅಂತಾ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ರು. ದೆಹಲಿಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಸಂಖ್ಯೆ ಹೆಚ್ಚು ಮಾಡಿರೋದ್ರಿಂದ ಕೋವಿಡ್ ಹತೋಟಿಗೆ ಬರ್ತಾ ಇದೆ ಅಂತಾ ಹೇಳಿದ್ರು.
https://www.youtube.com/watch?v=bJLNwAiwaL8
ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ 2900 ಕರೊನಾ ಕೇಸ್ ದಾಖಲಾದ ವಿಚಾರವಾಗಿಯೂ ಮಾತನಾಡಿದ ಅವರು.. ಯಾರೂ ಚಿಂತೆಗೆ ಒಳಗಾಗುವ ಅವಶ್ಯಕತೆ ಇಲ್ಲ....
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್(51) ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಈ ಕಾರಣಕ್ಕಾಗಿ ಅರವಿಂದ್ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾರೆ.
ದೆಹಲಿಯ ನಿವಾಸದಲ್ಲಿ ಕೇಜ್ರಿವಾಲ್ ಕ್ವಾರಂಟೈನ್ ಆಗಿದ್ದು, ನಾಳೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲಿದ್ದಾರೆ. ಅದರ ರಿಪೋರ್ಟ್ ಬರುವವರೆಗೂ ಕೇಜ್ರಿವಾಲ್ ಯಾರನ್ನೂ ಭೇಟಿಯಾಗುವುದಿಲ್ಲವೆಂದು ನಿರ್ಧರಿಸಿದ್ದಾರೆನ್ನಲಾಗಿದೆ.
ಇನ್ನು ದೆಹಲಿಯಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್...
Thane News: ಮೊದಲೆಲ್ಲ ಜ್ಯೂಸ್, ಶರ್ಬತ್ ಎಲ್ಲ 30 ರೂಪಾಯಿಯೊಳಗೇ ಸಿಗುತ್ತಿತ್ತು. ಆದರೆ ಈಗ ಜ್ಯೂಸ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಜ್ಯೂಸ್ ರೇಟ್ ಶುರುವಾಗೋದೇ 30 ರೂಪಾಯಿಯಿಂದ....