ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. ಇವರು `ನುವ್ವಿಲಾ' ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ' ಚಿತ್ರದಿಂದ ಮೂಲಕ. `ಪೆಳ್ಳಿ ಚೂಪುಲು' ಚಿತ್ರದ ಮೂಲಕ ನಾಯಕನಾಗಿ ಹೆಸರು ಪಡೆದರು. ಆದರೆ `ಅರ್ಜುನ ರೆಡ್ಡಿ' ಸಿನಿಮಾ ಇವರಿಗೆ...