Friday, April 3, 2026

aron finch out of the bangladesh

ಮೊಣಕಾಲಿನ ಗಾಯಕ್ಕೆ ತುತ್ತಾದ ಆರನ್ ಫಿಂಚ್ ಬಾಂಗ್ಲದೇಶ ಸರಣಿಯಿಂದ ಔಟ್

www.karnatakatv.net : ಏಕದಿನ ಮತ್ತು ಟಿ20 ಸರಣಿಯ ನಾಯಕರಾದ ಫಿಂಚ್ ಬಾಂಗ್ಲದೇಶದ ಸರಣಿಯಿಂದನೇ ಹೊರಗುಳಿದಿದ್ದಾರೆ , ಪ್ರಸ್ತುತ ನಡೆಯುತ್ತಿರುವ ವೀಂಡಿಸ್ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ವೀಂಡಿಸ್ ವಿರುದ್ಧ ಟಿ20 ಸರಣಿಯನ್ನು ಸೊತ ಆಸಿಸ್ ಪಡೆ  ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಭಲವನ್ನು ಸಾಧಿಸಲು ಗೆಲ್ಲಲ್ಲೇ ಬೇಕಾದ ಒತ್ತಡದಲ್ಲಿದೆ. https://www.youtube.com/watch?v=BA6SxMsNfR4 https://www.youtube.com/watch?v=bcRmED5CJtU https://www.youtube.com/watch?v=aEB0Ysag5B4
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img