ದೆಹಲಿ: ಭಾರತದ ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆ ಕುರಿತು ತೀಕ್ಷ್ಣವಾದ ಕಮೆಂಟ್ ಗಳು ಮತ್ತು ಪ್ರಶ್ನೆಗಳ ಜೊತೆಗೆ, ಸುಪ್ರೀಂ ಕೋರ್ಟ್ ಈಗ ನಿರ್ದಿಷ್ಟ ಫೈಲ್ ಗಳನ್ನು ಕೇಳಿದೆ. ನವೆಂಬರ್ 19 ರಂದು ಅರುಣ್ ಗೋಯೇಲ್ ಅವರನ್ನು ಚುನಾವಣಾ ಆಯೋಗಕ್ಕೆ ನೇಮಕ ಮಾಡುವ ಕುರಿತು ಗುರುವಾರವೂ ವಿಚಾರಣೆ ಮುಂದುವರಿಯಲಿದೆ. ಏಕೆಂದರೆ ಅವರಿಗೆ ಇತ್ತಿಚೆಗೆ ಸ್ವಯಂ ನಿವೃತ್ತಿ...