Puttur News : ಅರುಣ್ ಕುಮಾರ್ ಪುತ್ತಿಲ ಪುತ್ತೂರು ಅಷ್ಟೇ ಅಲ್ಲ ಇದಿಗ ತಮ್ಮ ಸಾಮಾಜಿಕ ಕಾರ್ಯದಿಂದಲೇ ರಾಜ್ಯಾದ್ಯಂತ ಚಿರಪರಿಚಿತರು. ಇತ್ತೀಚೆಗಷ್ಟೇ ಪುತ್ತಿಲ ಪರಿವಾರದ ಬೆಂಬಲದಿಂದ ಗ್ರಾ.ಪಂ ಉಪಚುನಾವಣೆಯಲ್ಲಿ ಆರ್ಯಾಪು ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಬಲ್ಯಾಯ ಎಂಬವರನ್ನು ಅಭ್ಯರ್ಥಿಯಾಗಿಸಿದ್ದರು. ಬೆಂಬಲಿದಿಂದ ವಿಜಯಶಾಲಿಯಾಗಿದ್ದರು.
ಭರ್ಜರಿ ಗೆಲುವು ಕಂಡ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಹಾಗೂ ನಿಡ್ಪಳ್ಳಿಯಲ್ಲಿ ವಿರೋಚಿತ...
Manglore News: ಬೆಂಗಳೂರಿನಲ್ಲಿ ಕೇಂದ್ರ ವಿಪಕ್ಷ ನಾಯಕರ ಸಭೆ ನಡೆದಿತ್ತು. ಕಾಂಗ್ರೆಸ್ ಸರಕಾರ ಮೈತ್ರಿ ಕೂಟದ ಹೆಸರು ಬದಲಾಯಿಸಲು ನಿರ್ಧರಿಸಿದ್ದು ಹೆಸರನ್ನು ಬದಲಾವಣೆ ಮಾಡಲಾಗಿದೆ. ಇಂಡಿಯಾ ಅನ್ನೋದನ್ನು ನಿರ್ಧರಿಸಲಾಗಿದೆ.ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಇನ್ ಕ್ಲೂಸಿವ್ ಅಲೈನ್ಸ್ ಎಂಬುವುದಾಗಿ ವಿಸ್ತರಿಸಲಾಗಿದೆ.
ಆದರೆ ಇದಕ್ಕೆ ವಿರೋಧವಾಗಿ ಕರ್ನಾಟಕ ಬಿಜೆಪಿ ಟ್ವೀಟ್ ಗಳ ಸುರಿಮಾಳೆಯನ್ನೇ ಮಾಡಿದೆ. ಜೊತೆಗೆ ಜನಪರ...
Puttur News: ಆರ್ಯಾಪು ಗ್ರಾಮಪಂಚಾಯತ್ ಉಪಚುನಾವಣೆ ನಡೆಯಲಿದ್ದು ಈ ಕಾರಣದಿಂದ ಪುತ್ತೂರಿನ ಜನಸೇವಕ ಅರುಣ್ ಪುತ್ತಿಲ ಅವರ ಪರಿವಾರದಿಂದ ಅಭ್ಯರ್ಥಿಯನ್ನು ಕಣಕ್ಕಿಲಿಸಲು ಅರುಣ್ ಪುತ್ತಿಲ ಸಜ್ಜಾಗಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕರವರು ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪುತ್ತಿಲ...