ಬೆಂಗಳೂರು: ರ‍್ಯಾಂಬೋ-2 ಚಿತ್ರದಲ್ಲಿ `ಚುಟು-ಚುಟು'.. ಹಾಗೂ `ಯವ್ವಾ ಯವ್ವಾ...' ಹಾಡಿನ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ನಟ ಶರಣ್ ಹಾಗೂ ನಟಿ ಆಶಿಕಾ ರಂಗನಾಥ್ ಜೋಡಿ, ಇದೀಗ ಮತ್ತೆ ತೆರೆಯ ಮೇಲೆ ಮೋಡಿ ಮಾಡಲು ಸಜ್ಜಾಗಿದೆ. ಸಿಂಪಲ್ ಸುನಿ ನಿದೇರ್ಶನದ `ಅವತಾರ ಪುರುಷ'ದಲ್ಲಿ ಶರಣ್ ಗೇ ನಟನೆಯ ಪಾಠ ಮಾಡಿದ್ದಾರೆ ಆಶಿಕಾ. ಚಿತ್ರ ಡಿ.10ಕ್ಕೆ ತೆರೆಕಾಣಲಿದೆ.
ಸುಮಾರು...
ಕಾಮಿಡಿ ಕಿಂಗ್ ಎಂದೇ ಖ್ಯಾತರಾಗಿರುವ ಶರಣ್ ಅಭಿನಯದ ಅವತಾರ್ ಸಿನೆಮಾ ಡಿಸೆಂಬರ್ 10 ಕ್ಕೆ ತೆರೆಗೆ ಬರುತ್ತಿದೆ .ಈ ಬಗ್ಗೆ ಅವತಾರ್ ಚಿತ್ರದ ನಿರ್ಮಾಪಕಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ .ಟೀಸರ್ ಹಾಗು ಟ್ರೇಲರ್ ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವ ಚಿತ್ರ ಇದಾಗಿದೆ . ಶರಣ್ ರವರು ಹಿಂದೆoದು ಕಾಣದ ರೀತಿಯಲ್ಲಿ...
ಕೆಜಿಎಫ್ ಬಿಗ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಎಂಬ ಖ್ಯಾತಿ ಪಡೆದಿದ್ದಾರೆ. ನ್ಯಾಷನಲ್ ಸ್ಟಾರ್ ಪಟ್ಟ ಪಡೆದಿರೋ ರಾಕಿಭಾಯ್ ಜೊತೆ ಸಿನಿಮಾ ಮಾಡೋದಿಕ್ಕೆ ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ ನಟಿಯರು ಎಕ್ಸೈಟ್ ಆಗಿದ್ದಾರೆ. ಈ ಪೈಕಿ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಕೂಡ ಒಬ್ರು.
ಸ್ಯಾಂಡಲ್ ವುಡ್ನ ಬಹುಬೆಡಗಿ...
Bollywood News: ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಶ್ಯಾಮ್ ಬೆನಗಲ್(90) ಇಂದು ಸಂಜೆ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆ ಸೇರಿ, ಕಿಡ್ನಿ ಸಮಸ್ಯೆಯಿಂದ ಬೆನಗಲ್ ಬಳಲುತ್ತಿದ್ದರು. ಅವರನ್ನು ಮುಂಬೈನ...