Tuesday, March 24, 2026

ashraf gives clarification

ಸ್ಥಳನಾಮ ಬದಲಾವಣೆ ವಿವಾದಕ್ಕೆ ತೆರೆ ಬಿದ್ದಿದೆ…

www.karnatakatv.net: ರಾಜ್ಯ- ಬೆಂಗಳೂರು- ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆಯನ್ನು ಮಂಜೇಶ್ವರದ ಶಾಸಕ ಅಶ್ರಫ್ ಟ್ವೀಟ್ ಮಾಡಿದ್ದು, ಸದ್ಯಕ್ಕೆ ಅದಕ್ಕೆ ತೆರೆಬಿದ್ದಿದೆ. ಅಂತಹ ಯಾವುದೇ ಪ್ರಸ್ತಾವನೆ ಕೇರಳ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. https://www.youtube.com/watch?v=G8hXahONfJY https://www.youtube.com/watch?v=h23kMR63MFA
- Advertisement -spot_img

Latest News

ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ: ಯತ್ನಾಳ್ – ಅನಂತ್ ಕುಮಾರ್ ಹೆಗಡೆಯಿಂದ ಉದ್ಘಾಟನೆ

Mandya News: ಮಂಡ್ಯದ ಮದ್ದೂರಿನಲ್ಲಿ ಬಲಿದಾನ್ ದಿವಸ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಹಿಂದೂ ಫೈರ್ ಬ್ರ್ಯಾಂಡ್ ಯತ್ನಾಳ್ ಮತ್ತು ಅನಂತ್ ಕುಮಾರ್ ಹೆಗ್ಡೆ ಚಾಲನೆ ನೀಡಿದ್ದಾರೆ. ಇನ್ನು...
- Advertisement -spot_img