ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ದ ಟೀಕಿಸಿದವರನ್ನು ದಮನ ಮಾಡುವ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದ್ದು, ಇದರ ವಿರುದ್ದ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಪಕ್ಷದ ಬೆಂಗಳೂರು ಶಾಸಕರ ಸಭೆಯ ನಂತರ ಮಾಧ್ಯಮಗಳೊಂದಿಗೆ...
ಹುಬ್ಬಳ್ಳಿ : ಕಳೆದ ಎರಡು ವರ್ಷದಿಂದ ಜಗದೀಶ್ ಶೆಟ್ಟರ್ ಯಾವ ಅಧಿಕಾರದಲ್ಲಿದ್ರು..?ಟೀಕೆ ಮಾಡಬೇಕು ಅಂತ ಮಾಡಬಾರದು.ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ಈ ಕ್ಯಾಬಿನೆಟ್ ನಲ್ಲಿ ನಾನು ಮಿನಿಸ್ಟರ್ ಆಗಿ ಇರೋದಿಲ್ಲ ಅಂತ ಹೇಳಿದ್ದೆ.
ಅಡುಗೆ ಇದ್ದಾಗ ಶೆಟ್ಟರ್ ಊಟಕ್ಕೆ ಬರ್ತಾರೆ ಎಂಬ ವಿಚಾರ
ಆವಾಗ್ಲೇ ಅವರು ಸೋಲ್ತಾರೆ ಅಂತ ಅವರಿಗೆ ಅನ್ನಿಸರಬೇಕು. ಅಂದ್ರೆ ಕಾಂಗ್ರೆಸ್ ಮೊದಲೇ ಗೆಲ್ಲುತ್ತೆ ಅಂತ...
ಸೃವೇ ಜನೋ ಸುಖಿನೋಭವಂತು..
ಡಾ ಅಶ್ವಥ್ ನಾರಾಯಣ್ ಬಿಎಂಎಸ್ ಟ್ರಸ್ಟ್ ಬಗೀತಿದ್ದಾರೆ.. ( ಲೂಟಿ )ಎಂದು ಆರೋಪ ಮಾಡಿದರುಡಾ ಅಶ್ವಥ್ ನಾರಾಯಣ್ ಟ್ರಸ್ಟ್ ನವರ ಮನೆಯಲ್ಲಿ ಊಟ ಮಾಡುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿಇದಕ್ಕೆ ಡಾ ಅಶ್ವಥ್ ನಾರಾಯಣ್ ಉತ್ತರ ಕೊಡಲಿ..ನಾಚಿಕೆ ಆಗಬೇಕು ನಿಮಗೆ ಈ ರೀತಿ ದೇಶವನ್ನು ಲೂಟಿ ಮಾಡುತ್ತಿರುವ ನಿಮಗೆ ನಾಚಿಕೆ ಯಾಗಬೇಕು....
https://www.youtube.com/watch?v=MpU5KG_-LFs
ಬೆಂಗಳೂರು: ಸೈಬರ್ ಸುರಕ್ಷತಾ ಕೇಂದ್ರವಾದ ಸೈಬರ್ ವರ್ಸ್ ಫೌಂಡೇಷನ್ ನ ಲಾಂಛನ ಅನಾವರಣ ಮತ್ತು ಅಂತರ್ಜಾಲ ತಾಣದ ಉದ್ಘಾಟನೆಯನ್ನು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮೈಸೂರು ನಗರವನ್ನು ಸೈಬರ್ ಸುರಕ್ಷತಾ ವಲಯನ್ನಾಗಿ ಬೆಳೆಸುವ ಉದ್ದೇಶದೊಂದಿಗೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಪಾಲುದಾರಿಕೆಯೊಂದಿಗೆ ಭೇರುಂಡ ಪ್ರತಿಷ್ಠಾನವು ಸೈಬರ್ ವರ್ಸ್...