Health Tips: ಅಸ್ತಮಾ ಎಂದರೆ ಶ್ವಾಸಕೋಶಕ್ಕೆ, ಉಸಿರಾಟಕ್ಕೆ ಸಂಬಂಧಿಸಿದ ರೋಗ. ಕೆಲವೊಂದು ಧೂಳಿನ ಕಣಗಳು, ಬ್ಯಾಕ್ಟೀರಿಯಾಗಳು ನಮ್ಮ ದೇಹ ಸೇರಿದಾಗ, ಅದರಿಂದ ಅಸ್ತಮಾ ಬರುತ್ತದೆ. ಈ ಬಗ್ಗೆ ವೈದ್ಯರಾದ ಭೀಮ್‌ಸೇನ್ ರಾವ್ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಅಸ್ತಮಾ ಬರುವ ಮೊದಲು ನಿಮಗೆ ಕೆಮ್ಮು ಶುರುವಾಗುತ್ತದೆ. ಬಳಿಕ ಕಫದ ಪ್ರಮಾಣ ಹೆಚ್ಚಾಗುತ್ತದೆ. ಬಳಿಕ...