ಬೆಂಗಳೂರು: ಶಕ್ತಿ ಯೇಜನೆಯಿಂದ ಕೆಂಗೆಟ್ಟಿರುವ ಖಾಸಗಿ ವಾಹನ ಚಾಲಕರು ಗ್ರಾಹಕರಿಗಾಗಿ ಪರದಾಡುವಂತಾಗಿದೆ. ದಿನ ಪೂರ್ತಿ ದುಡಿದರೂ ಮನೆಗೆ ಮನೆಗೆ ರೇಶನ್ ಗೆ ಸರಿಹೋಗುತ್ತಿಲ್ಲ ಹಾಗಾಗಿ ಶಕ್ತಿ ಯೋಜನೆ ಹೊರಡಿಸಿರುವ ಆಡಳಿತ ಸರ್ಕಾರದ ವಿರುದ್ದ ಪ್ರತಿಭಟನೆಯನ್ನು ಮಾಡಲಿದ್ದೇವೆ. ಬೆಂಗಳೂರು ಬಂದ್ ಗೆ ಕರೆನೀಡಿದ್ದರು ಆದರೆ ಜುಲೈ 27 ರಂದು ಆಗಬೇಕಿದ್ದ ಬೆಂಗಳೂರು ಬಂದ್ ಕರೆಯನ್ನು ನಿಲ್ಲಿಸಲಾಗಿದೆ....
District News: ಹುಣಸೂರು : ಶಕ್ತಿಯೋಜನೆ ಜಾರಿಯಾದಾಗಿನಿಂದ ನಮ್ಮ ದುಡಿಮೆಗೆ ಕಲ್ಲು ಹಾಕಿದಂತಾಗಿದೆ ಎಂದು ಆಟೋ ಚಾಲಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಮಹಿಳೆಯರು ಮಾತ್ರಾನ ವೋಟ್ ಹಾಕಿರೋದು ಪುರುಷರು ಯಾರು ವೋಟ್ ಹಾಕಿಲ್ವಾ ಎಂಬುವುದಾಗಿ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಶಕ್ತಿಯೋಜನೆ ಮಾಡಿರುವುದು ಸರಿಯಲ್ಲ. ವಯಸ್ಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಫ್ರೀ ಬಸ್ ಪ್ರಯಾಣ ಕೊಟ್ಟಿದ್ರೆ ತುಂಬಾ ಚೆನಾಗಿರ್ತಿತ್ತು. ಫ್ರೀ...
Hubballi News: ಹುಬ್ಬಳ್ಳಿ: ಸಿದ್ಧರಾಮಣ್ಣ ಇನ್ನೂ ಎರಡು ಭಾಗ್ಯ ಕೊಡಿ ಒಂದು ಪುರುಷರಿಗೆ ಫ್ರೀ ಭಾಗ್ಯ. ಇನ್ನೊಂದು ಆಟೋ ಚಾಲಕರಿಗೆಲ್ಲಾ ವಿಷದ ಬಾಟಲಿ ಕೊಡಿಸುವ ಭಾಗ್ಯ ಎಂಬುವಂತ ಹೃದಯವಿದ್ರಾವಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು.. ಮಹಿಳೆಯರಿಗೆ ಫ್ರೀ ಸಂಚಾರ ಸಂಕಷ್ಟದಲ್ಲಿ ಆಟೋ ಚಾಲಕರು ಹುಬ್ಬಳ್ಳಿ ಆಟೋ ಚಾಲಕ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ...
ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಆಟೋ ಸಿಗುವುದು ಕಷ್ಟವಾಗಬಹುದು. ಯಾಕೆಂದರೆ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಪ್ರತಿಭಟನೆ ಮಾಡಲಿವೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಇಂದು ವಿಧಾನಸೌಧ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದಾರೆ....
ಬೆಂಗಳೂರು: ಡಿ.29ರಂದು ಬೆಂಗಳೂರಿನಲ್ಲಿ ಆಟೋ ಸಂಚಾರ ಬಂದ್ ಆಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಬೆಂಗಳೂರಿನ ಆಟೋ ಚಾಲಕರು ಧರಣಿ ನಡೆಸಲಿದ್ದಾರೆ. ರ್ಯಾಪಿಡೋ ಬೈಕ್, ಟ್ಯಾಕ್ಸಿ ಆ್ಯಪ್ ಬ್ಯಾನ್ ಮಾಡಿ ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ಹಿಂಪಡೆಯಲು ಒತ್ತಾಯಿಸಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯ ವಿರುದ್ಧ ಸಿಡಿದೆದ್ದ ಆಟೋ ಚಾಲಕರು ಡಿ.20ರಂದು ಬಂದ್...
ಕರ್ನಾಟಕ ಟಿವಿ : ಲಾಕ್ ಡೌನ್ ಹಿನ್ನೆಲೆ ಜೀವನಕ್ಕೆ ಕಷ್ಟವಾಗಿದೆ ಅಂತ ರಾಜ್ಯ ಸರ್ಕಾರ ರೈತರು, ಕಾರ್ಮಿಕರು ಹಾಗೂ ಚಾಲಕರಿಗೆ ಸಹಾಯಧನ ನೀಡ್ತಿದೆ.. ಆಟೋ ಹಾಗೂ ಕ್ಯಾಬ್ ಚಾಲಕರು ಸರ್ಕಾರದಿಂದ ಸಿಗುವ 5000 ಪರಿಹಾರ ಹೇಗೆ ಪಡೆದುಕೊಳ್ಳುವುದು ಎಂಬ ಪ್ರಶ್ನೆಗೆ ಸಾರಿಗೆ ಆಯುಕ್ತರು ಇದೀಗ ಮಾಹಿತಿ ನೀಡಿದ್ದಾರೆ.. ಆನ್ ಲೈನ್ ನಲ್ಲಿ ಸೇವಾ ಸಿಂಧು...
ಕರ್ನಾಟಕ ಟಿವಿ ಬೆಂಗಳೂರು : ಸರಕಾರ ಕೊರೋನ ಸಾಂಕ್ರಮಿಕ ರೋಗದ ನಿಯಂತ್ರಣಕ್ಕಾಗಿ ವಿಸ್ತರಣೆಗೊಂಡ
ಲಾಕ್ ಡೌನ್ ಆರ್ಥಿಕ ಸಂಕಷ್ಟವನ್ನು ಹೊಂದಿದ್ದ ಜನತೆಯ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಆಟೋ ಮತ್ತು
ಕ್ಯಾಬ್ ಚಾಲಕರು ತಮ್ಮ ಉದ್ಯೋಗವಿಲ್ಲದೆ ಮನೆಯಲ್ಲಿ ಇದ್ದಾರೆ. ಹೋಟೇಲ್ ಉದ್ಯಮ ಸಂಪೂರ್ಣವಾಗಿ ನಿಯಂತ್ರಣದಲ್ಲಿ
ಇರುವುದರಿಂದ ಅನೇಕ ಹೋಟೇಲ್ ಗಳು ಮುಚ್ಚಿ ಹೋಗಿವೆ. ಕಟ್ಟಡ ನಿರ್ಮಾಣದ ಕೆಲಸಗಳು ಸಂಪೂರ್ಣವಾಗಿ...
Business News: ನೀವು ಸಾಮಾನ್ಯ ಕಾರುಗಳನ್ನು ಕಾರುಗಳ ಶೋರೂಮ್‌ನಲ್ಲಿ ಅಥವಾ ಕಾರ್ ಮಾರಾಟ ಮೇಳಗಳಲ್ಲಿ ನೋಡಿರುತ್ತೀರಿ. ಆದರೆ ನೀವು ರೋಲ್ಸ್ ರಾಯ್ಸ್ ಕಾರ್‌ಗಳನ್ನು ಕಾರ್ ಮೇಳಗಳಲ್ಲಿ...