ದೆಹಲಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ದೆಹಲಿಯಲ್ಲಿ ಆಟೋ ಪ್ರಯಾಣ ದುಬಾರಿಯಾಗಿದೆ. ಬರೋಬ್ಬರಿ 18% ಏರಿಕೆಯಾಗಿರೋ ಆಟೋ ಪ್ರಯಾಣ ದರಕ್ಕೆ ಇನ್ನುಮುಂದೆ ಟ್ರಾಫಿಕ್ ಜಾಮ್ ದರವೂ ಸೇರ್ಪಡೆಯಾಗಲಿದೆ.
ದೆಹಲಿಯಲ್ಲಿ ಇಂದಿನಿಂದ ಆಟೋರಿಕ್ಷಾ ಪ್ರಯಾಣ ದರ ಶೇ .18ರಷ್ಟು ಹೆಚ್ಚಳವಾಗಿದೆ. ಇದರಿಂದ ಸುಮಾರು 90ಸಾವಿರಕ್ಕೂ ಅಧಿಕ ಆಟೋ ಚಾಲಕರು ಹಾಗೂ ಮಾಲೀಕರಿಗೆ ಲಾಭ ಉಂಟಾಗಲಿದೆ. ಇಂದಿನಿಂದ ಪರಿಷ್ಕೃತ...