ಅವಲಕ್ಕಿ ಚೂಡಾ, ಇದನ್ನ ಬೆಳಗ್ಗಿನ ಉಪಹಾರ ಜೊತೆಗೂ ತಿನ್ನಬಹುದು, ಟೀ ಟೈಮ್ ಸ್ನ್ಯಾಕ್ಸ್ ಆಗಿಯೂ ತಿನ್ನಬಹುದು.
ಉತ್ತರಕರ್ನಾಟಕದ ಜನ ಬೆಳಿಗ್ಗೆ ಉಪ್ಪಿಟ್ಟು- ಅವಲಕ್ಕಿ ಜೊತೆ ಚೂಡಾ ಇದ್ರೆನೇ ಮಜಾ ಅಂತಾರೆ. ಮದುವೆ ಮುಂಜಿ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಹಾರದ ಜೊತೆ ಅವಲಕ್ಕಿ ಅಥವಾ ಚುರ್ಮುರಿ ಚೂಡಾ ಇದ್ರೇನೆ ಕಾರ್ಯಕ್ರಮದ ತಿಂಡಿ ಕಂಪ್ಲೀಟ್ ಇದ್ದಂಗೆ. ಹಾಗಾದ್ರೆ ಇನ್ಯಾಕೆ...