ರಾಜಕೀಯ
ಇಂದು ಮೂರನೆ ದಿನದ ವಿಧಾನಸಭೆ ಕಲಾಪ ಆರಂಭವಾಗಿದ್ದೂ ಕೆಲವು ಶಾಸಕರು ನಿಗದಿತ ಸಮಯಕ್ಕೆ ಮುಂಚಿತವಾಗಿವೇ ಕಲಾಪಕ್ಕೆ ಹಾಜರಾಗಿದ್ದರು . ಸದನದಲ್ಲಿ ಬಹಳ ಜನ ಶಾಸಕರು ಹಾಜರಿರುವುದನ್ನು ಕಂಡ ಸ್ಪೀಕರ್ ಯುಟಿ ಖಾದರ್ ಅವರು ನಿಗಧಿತ ಸಮಯಕ್ಕೆ ಮುಂಚಿತವಾಗಿ ಹಾಜರಾದ ಶಾಸಕರಿಗೆ ಅಭಿನಂದನೆಗಳು . ಸರಿಯಾದ ಸಮಯಕ್ಕೆ ಹಾಜರಾದ ಶಾಸಕರಿಗೆ ಮತ್ತ ಸಚಿವರಿಗೆ ಬಹುಮಾನ ನೀಡಲಾಗುವುದು...