ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬಿಗೆ ತೆರಳಿದ್ದ ವೇಳೆ ಭದ್ರತೆಯಲ್ಲಿ ಲೋಪ ಉಂಟಾಗಿದೆ. ಪಂಜಾಬಿನ ಫಿರೋಜಪುರಾ ಕ್ಕೆ ಇಂದು ನರೇಂದ್ರ ಮೋದಿಯವರು ಪಕ್ಷದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಹೋಗಿರುತ್ತಾರೆ, ಜೊತೆಗೆ ಅನೇಕ ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿರುತ್ತಾರೆ, ಈ ವೇಳೆ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹೋಗುವಾಗ ಭದ್ರತೆಯಲ್ಲಿ ಮೋದಿಯವರಿಗೆ ಲೋಪ ಉಂಟಾಗಿರುವುದರ ಪರಿಣಾಮ ಈ ವೇಳೆ ಪಂಜಾಬ್...