Tuesday, October 14, 2025

B.Saroja devi

ವಿಷ್ಣುವರ್ಧನ್, ಸರೋಜಾದೇವಿಗೆ ಕರ್ನಾಟಕ ರತ್ನ!!!

ಕನ್ನಡ ಚಿತ್ರರಂಗದ ಲೆಜೆಂಡರಿ ನಟರಾದ ಡಾ. ವಿಷ್ಣುವರ್ಧನ್ ಮತ್ತು ಹಿರಿಯ ನಟಿ ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಘೋಷಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಪ್ರಶಸ್ತಿ ಪ್ರಕಟಣೆಯಿಂದ ಅಭಿಮಾನಿಗಳಲ್ಲಿ ಅಪಾರ ಸಂತೋಷ ಉಂಟಾಗಿದೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಮಹತ್ವದ...

ಜಯಾ V/S ಸರೋಜಾ ತಮಿಳುನಾಡಿಗೆ CM ಆಗ್ಬೇಕಿತ್ತು? – CM ಚಾನ್ಸ್ ಮಿಸ್ ಹೇಗಾಯ್ತು?

ಕನ್ನಡದ ಲೇಡಿ ಸೂಪರ್ ಸ್ಟಾರ್ ಬಿ.ಸರೋಜಾ ದೇವಿ ಅವರು ಫೀಕ್ ಟೈಮ್ ಅಲ್ಲಿ ಸಾಕಷ್ಟು ಬ್ಯುಸಿ ಇರ್ತಾ ಇದ್ದರು. ತಮಿಳು ಚಿತ್ರರಂಗದಲ್ಲಿಯೇ ಹೆಚ್ಚಾಗಿಯೇ ಬ್ಯುಸಿ ಇರ್ತಾ ಇದ್ದರು. ಒಂದಲ್ಲ...ಎರಡಲ್ಲ. ನಾಲ್ಕು ನಾಲ್ಕು ಶಿಫ್ಟ್ ಅಲ್ಲಿಯೇ ಕೆಲಸ ಮಾಡ್ತಿದ್ದರು. ತಮಿಳು ಭಾಷೆ ಅಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲೂ ಹೆಸರಾಗಿದ್ದರು. ತಮಿಳಿನಲ್ಲಿ ಇವರನ್ನ 'ಕನ್ನಡದ ಗಿಳಿ' ಅಂತಲೇ...

ಸೂಪರ್‌ ಸ್ಟಾರ್‌ಗಳ ಲೇಡಿ ಸೂಪರ್ ಸ್ಟಾರ್ ಸರೋಜಾ ದೇವಿ

ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ ಬಿ. ಸರೋಜಾ ದೇವಿ ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗೊದೇ ಡಾ. ರಾಜ್‌ ಕುಮಾರ್‌ ಮತ್ತು ಅವರ ಜೋಡಿ. ಅದೆಷ್ಟೋ ಸಿನಿಮಾಗಳಲ್ಲಿ ಈ ಜೋಡಿ ನಟನೆ ಮಾಡಿ ಕನ್ನಡ ಚಿತ್ರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದರು. ಬಹುಶಹಃ 90ರ ದಶಕದಲ್ಲಿ ಎಲ್ಲರ ಫೇವರೆಟ್‌ ಜೋಡಿ ಇವರಾಗಿದ್ದರು ಎಂದರು ತಪ್ಪಾಗೋದಿಲ್ಲ. ಎಲ್ಲಾ ಸೂಪರ್‌ ಸ್ಟಾರ್‌ಗಳ ಜೊತೆ...

Sandalwood News: ಬಹುಭಾಷಾ ನಟಿ, ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ನಿಧನ: ಗಣ್ಯರ ಸಂತಾಪ

Sandalwood News: ಬಹುಭಾಷಾ ನಟಿ ಬಿ.ಸರೋಜಾ ದೇವಿ 87 ವಯಸ್ಸಿಗೆ ತಮ್ಮ ಜೀವನ ಪಯಣ ಮುಗಿಸಿ, ಇಹಲೋಕ ತ್ಯಜಿಸಿದ್ದಾರೆ. ಇವರ ನಿಧನಕ್ಕೆ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಸಿದ್ದರಾಮಯ್ಯ: ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಕನ್ನಡ ಚಿತ್ರರಂಗವು ಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿಯ ಸುಮಾರು 200 ಚಿತ್ರಗಳಲ್ಲಿ...
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img