Health Tips: ನಾವು ನಮಗೆ ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆ ಮದ್ದು ಮಾಡಿ, ಆರೋಗ್ಯವನ್ನು ಸರಿಪಡಿಸಿಕೊಂಡು ಬಿಡುತ್ತೇವೆ. ಆದರೆ ಮಕ್ಕಳ ವಿಷಯದಲ್ಲಿ ಹಾಗೆ ಎಂದಿಗೂ ಮಾಡಬಾರದು. ಮಗುವಿಗೆ ಕೆಮ್ಮು, ನೆಗಡಿ, ಜ್ವರ ಬಂದ ತಕ್ಷಣವೇ, ತಡಮಾಡದೇ ವೈದ್ಯರ ಬಳಿ ಕರೆದೊಯ್ಯಬೇಕು. ಏಕೆಂದರೆ, ಅದು ನಿಮೋನಿಯಾದ ಲಕ್ಷಣವಿರಬಹುದು. ಹಾಗೆ ನಿಮೋನಿಯಾ ಬಂದಾಗ, ಅದನ್ನು ನಿರ್ಲಕ್ಷಿಸಿದರೆ,...
Health Tips: ಪ್ರತೀ ತಂದೆ ತಾಯಿಗೂ ತಮ್ಮ ಮಗು ಸದಾ ಆರೋಗ್ಯವಾಗಿರಲಿ, ನೋಡಲು ಸುಂದರವಾಗಿರಲಿ, ಚುರುಕಾಗಿರಲಿ ಎಂಬ ಆಸೆ ಇರುತ್ತದೆ. ಹಾಗೆ ಆರೋಗ್ಯಕರವಾದ ಮಗು ಜನಿಸಬೇಕು ಅಂದ್ರೆ, ತಾಯಿಯಾದವಳು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇನ್ನು ಮಗುವನ್ನು ನೋಡಿದ ತಕ್ಷಣ ಮಗು ಆರೋಗ್ಯಕರವಾಗಿ ಇದೆಯಾ ಇಲ್ಲವಾ ಅನ್ನೋದನ್ನ ನೀವು ತಿಳಿಯಬಹುದು. ಈ ಬಗ್ಗೆ ವೈದ್ಯರು ಏನು...
ಪುಟ್ಟ ಮಕ್ಕಳಿಗೆ ತಲೆಯಲ್ಲಿ ಅಷ್ಟೊಂದು ಕೂದಲಿರುವುದಿಲ್ಲ. ಹಾಗಾಗಿ ಒಂದು ವರ್ಷವಾಗುತ್ತಿದ್ದಂತೆ, ಚೌಳ ಮಾಡಿಸುತ್ತಾರೆ. ಆದ್ರೆ ಕೆಲವರಲ್ಲಿ ಹೆಣ್ಣು ಮಕ್ಕಳಿಗೆ ಚೌಳ ಮಾಡಿಸುವುದಿಲ್ಲ. ಹಾಗಾದ್ರೆ ಚೌಳ ಮಾಡಿಸದೆಯೇ, ಕೂದಲು ತೆಗಿಯದೆಯೇ, ಮಗುವಿನ ಕೂದಲು ಸಧೃಡ ಮತ್ತು ಆರೋಗ್ಯಕರವಾಗಿ ಇರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ…
ಚಳಿಗಾಲದಲ್ಲಿ ಯಥೇಚ್ಛವಾಗಿ ದೊರೆಯುವ ಪ್ಲಮ್ ಹಣ್ಣು..ಹಲವು ಆರೋಗ್ಯಕಾರಿ ಲಾಭಗಳು..ಒಮ್ಮೆ ನೋಡಿ..!
ಮಗುವಿನ ಕೂದಲು...
1 ವರ್ಷದ ಒಳಗಿನ ಮಕ್ಕಳಿಗೆ ಪ್ರತಿದಿನ ಮಸಾಜ್ ಮಾಡಿಯೇ ಸ್ನಾನ ಮಾಡಿಸಲಾಗತ್ತೆ. ಯಾಕಂದ್ರೆ ಈ ಬಾಡಿ ಮಸಾಜ್‌ನಿಂದ ಮಗುವಿನ ಕೈ ಕಾಲು ಗಟ್ಟಿಯಾಗುತ್ತದೆ. ಹಾಗಾಗಿ ಎಣ್ಣೆಯ ಮಸಾಜ್ ಮಗುವಿಗೆ ಅತ್ಯಗತ್ಯವಾಗಿದೆ. ಆದ್ರೆ ಕೆಲವರು ಮನೆಯಲ್ಲೇ ಹಸುವಿನ ಹಾಲಿನಿಂದ ಮಾಡಿದ, ತುಪ್ಪವನ್ನು ಮಗುವಿನ ದೇಹಕ್ಕೆ ಮಸಾಜ್ ಮಾಡುತ್ತಾರೆ. ಹಾಗಾದ್ರೆ ಮಗುವಿಗೆ ಹಸುವಿನ ತುಪ್ಪದಿಂದ ಮಸಾಜ್ ಮಾಡೋದು...
ಚಳಿಗಾಲದಲ್ಲಿ ದೊಡ್ಡವರಿಗೂ ಶೀತ, ಕೆಮ್ಮು, ಜ್ವರ ಬರುವ ಸಂಭವವಿರುತ್ತದೆ. ಹಾಗಾಗಿ ನಮಗೆ ಬೇಕಾದ ಆರೋಗ್ಯಕರ ಆಹಾರ ಸೇವನೆಯನ್ನ ಮಾಡ್ತೇವೆ. ಸ್ವೇಟರ್ ಧರಿಸಿ, ಬೆಚ್ಚಗಿರ್ತೇವೆ. ಆದ್ರೆ ಮಕ್ಕಳಿಗೂ ಚಳಿಗಾಲದ ಎಫೆಕ್ಟ್ ಹೆಚ್ಚಾಗಿರತ್ತೆ. ಆದ್ರೆ ಅದನ್ನ ಹೇಳೋಕ್ಕೆ ಅವರಿಗೆ ಆಗಲ್ಲ. ಹಾಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆಯೂ ಕೂಡ ನಾವು ಕೇರ್ ತೆಗೆದುಕೊಳ್ಳಬೇಕಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ...