Tuesday, July 21, 2026

baby food

Baby Food: ಒಂದು ವರ್ಷದೊಳಗಿನ ಮಕ್ಕಳಿಗಾಗಿ ಬೇಬಿ ಫುಡ್ ರೆಸಿಪಿ..

ತಮ್ಮ ಮಕ್ಕಳು ಮುದ್ದು ಮುದ್ದಾಗಿ, ಗುಂಡು ಗುಂಡಾಗಿ ಇರಬೇಕು. ಆರೋಗ್ಯವಾಗಿರಬೇಕು ಅನ್ನೋದು ಎಲ್ಲ ತಾಯಂದಿರ ಆಸೆ. ಆದ್ರೆ ಅದಕ್ಕೆ ಯಾವ ರೀತಿಯ ತಿಂಡಿ ಕೊಡಬೇಕು ಅನ್ನೋದು ಹಲವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಬೇಬಿ ಫುಡ್ ರೆಸಿಪಿ ತಂದಿದ್ದೇವೆ. ಆ ರೆಸಿಪಿ ಮಾಡೋದು ಹೇಗೆ..? ಅದನ್ನ ಮಾಡೋಕ್ಕೆ ಯಾವ ಸಾಮಗ್ರಿ ಬೇಕು ಅನ್ನೋ ಬಗ್ಗೆ ತಿಳಿಯೋಣ...

Summer Special: ಮಸಾಲಾ ಮಜ್ಜಿಗೆ ರೆಸಿಪಿ..

ಬೇಸಿಗೆ ಗಾಲ ಶುರುವಾಗಿದೆ. ಆಗಾಗ ಬಾಯಾರಿಕೆಯಾಗುವ ಕಾರಣಕ್ಕೆ, ಜನ ತಂಪು ತಂಪಾದ ಜ್ಯೂಸ್ ಮೊರೆ ಹೋಗುವುದು ಸಾಮಾನ್ಯ. ಈ ಸಮಯದಲ್ಲಿ ಕೆಲವರಿಗೆ ಅಜೀರ್ಣ ಸಮಸ್ಯೆಯೂ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿವತ್ತು, ಆರೋಗ್ಯಕರವಾದ, ಬಾಯಾರಿಕೆಯನ್ನೂ ನೀಗಿಸುವ, ರುಚಿಕರ ಮಸಾಲಾ ಮಜ್ಜಿಗೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು...

Summer Special: ಬಿಸಿಲಿನ ದಾಹ ತಣಿಸುವ 4 ತರಹದ ಶರ್ಬತ್..

ಬೇಸಿಗೆಗಾಲ ಶುರುವಾಗಿದೆ. ಸುಮ್ಮನೆ ಕೂತರೂ ಕೂಡ ಬಾಯಾರಿಕೆಯಾಗುವ ಹೊತ್ತು ಇದು. ಇಂಥ ಹೊತ್ತಲ್ಲಿ, ನಾವು ಬರೀ ನೀರು ಕುಡಿಯುವ ಬದಲು ಥರಹೇವಾರಿ ಜ್ಯೂಸ್ ಕುಡಿಯೋದು ಬೆಸ್ಟ್. ಹಾಗಾಗಿ ನಾವು 4 ಥರದ ಜ್ಯೂಸ್ ರೆಸಿಪಿಯನ್ನ ನಿಮಗಾಗಿ ತಂದಿದ್ದೇವೆ. ಈ ರೆಸಿಪಿಯಲ್ಲಿ ಸಕ್ಕರೆ ಬದಲು ನೀವು ಬೆಲ್ಲವನ್ನೂ ಬಳಸಬಹುದು. ಹಾಗಾದ್ರೆ ಆ ರೆಸಿಪಿ ಯಾವುದು..? ಅದನ್ನು...
- Advertisement -spot_img

Latest News

ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಸರ್ವಾಧಿಕಾರದ ದಾರಿ ಹಿಡಿದಿರುವ ಹೇಡಿ ಸರ್ಕಾರದ ನಡೆ: ಹರಿಪ್ರಸಾದ್

Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿನ್ನೆ ವಿದ್ಯಾರ್ಥಿಗಳು ಇದನ್ನು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆ ಎಂದು ಆರೋಪಿಸಿ, ಸಂಸತ್ ಚಲೋ...
- Advertisement -spot_img