Thursday, November 27, 2025

baby jesus statue

ಕ್ರಿಸ್‌ಮಸ್ ನಂತರ ಚರ್ಚ್ ಧ್ವಂಸ, ಬೇಬಿ ಜೀಸಸ್ ಪ್ರತಿಮೆಗೂ ಹಾನಿ

ಮೈಸೂರು: ಅಪರಿಚಿತರು ಚರ್ಚ್ ಅನ್ನು ಧ್ವಂಸಗೊಳಿಸಿದ್ದಾರೆ. ಇದರೊಂದಿಗೆ ಚರ್ಚ್‌ನಲ್ಲಿದ್ದ ಯೇಸುವಿನ ಪ್ರತಿಮೆಗೂ ಹಾನಿಯಾಗಿದೆ. ಕ್ರಿಸ್‌ಮಸ್ ಹಬ್ಬದ ಎರಡು ದಿನಗಳ ನಂತರ ಮೈಸೂರಿನ ಪಿರಿಯಾಪಟ್ಟಣದ ಸೇಂಟ್ ಮೇರಿ ಚರ್ಚ್‌ನಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಪೊಲೀಸರು ಚರ್ಚ್ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ...
- Advertisement -spot_img

Latest News

ಸಿದ್ದು – ಡಿಕೆಶಿ ಫೈಟ್ ನಡುವೆ ಹೈಕಮಾಂಡ್ ಕ್ಲೈಮ್ಯಾಕ್ಸ್!?

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿದ್ದ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ಥಾನದಲ್ಲಿ ಮುಂದುವರಿಸಲು ಅಹಿಂದ ಸಮುದಾಯದ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರಲು...
- Advertisement -spot_img