Tuesday, October 14, 2025

bagalakote

ಕುಡಿದು ಗಲಾಟೆ ಮಾಡ್ತಾನೆ ಎಂದು ತಂದೆ ತಾಯಿ ಜೊತೆ ಸೇರಿ ಸಹೋದರನನ್ನು ಹ*ತ್ಯೆಗೈದ ಯೋಧ

Bagalakote News: ಬಾಗಲಕೋಟ: ಸಹೋದರ ಮನೆಗೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡ್ತಾನೆ ಅನ್ನೋ ಕಾರಣಕ್ಕೆ, ಆತನ ಯೋಧ ಸಹೋದರ ಮತ್ತು ತಂದೆ ತಾಯಿ ಸೇರಿ, ಆ ಯುವಕನ ಹತ್ಯೆ ಮಾಡಿದ್ದಾರೆ. ಬಾಗಲಕೋಟೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅನಿಲ್ ಪರಪ್ಪ ಕಾನಟ್ಟಿ(32) ಮೃತ ವ್ಯಕ್ತಿಯಾಗಿದ್ದಾ  ನೆಸಹೋದರ ಯೋಧ ಬಸವರಾಜ ಕಾನಟ್ಟಿ,...

Bagalakote: ಬೈಕ್ ಕಳ್ಳನನ್ನು ಬಂಧಿಸಿ, 10 ಲಕ್ಷ ಬೆಲೆಬಾಳುವ 22 ಬೈಕ್ ಜಪ್ತಿ ಮಾಡಿದ ಪೋಲೀಸರು

Bagalakote: ಬಾಗಲಕೋಟೆ: ಜಮಖಂಡಿ ಸುತ್ತಮುತ್ತ ನಡೆದಿದ್ದ ಬೈಕ್ ಕೇಸ್ ಬೇಧಿಸಿರುವ ಜಮಖಂಡಿ ಶಹರ ಪೋಲೀಸರು, ಕಳ್ಳರನ್ನು ಬಂಧಿಸಿದ್ದಾರೆ. ಅಲ್ಲದೇ, ಬೈಕ್‌ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇನಾಂ ಹಂಚಿನಾಳ ಗ್ರಾಮದ ಬೈಕ್ ಕಳ್ಳ ಸಿದ್ದಪ್ಪ ಉಪ್ಪಲದಿನ್ನಿ ಬಂಧಿತ ಆರೋಪಿಯಾಗಿದ್ದು, ಇವನಿಂದ 10 ಲಕ್ಷ ಬೆಲೆ ಬಾಳುವ 22 ಬೈಕ್ ಜಪ್ತಿ ಮಾಡಲಾಗಿದೆ. ಈತ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ...

Bagalakote: ಜಾನುವಾರುಗಳ ತಲೆಬುರುಡೆ ಸಾಗಿಸುತ್ತಿದ್ದ ಲಾರಿ ಜಖಂಗೊಳಿಸಿದ ಹಿಂದು ಕಾರ್ಯಕರ್ತರು.

Bagalakote: ಬಾಗಲಕೋಟ: ಬಾಗಲಕೋಟೆಯಲ್ಲಿ ಜಾನುವಾರುಗಳ ತಲೆಬುರುಡೆ ಸಾಗಿಸುತ್ತಿದ್ದ ಲಾರಿಯನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಹಿಡಿದಿದ್ದಾರೆ. ಹುಬ್ಬಳ್ಳಿ-ವಿಜಯಪುರ ಹೆದ್ದಾರಿ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ತುಮ್ಮರಮಟ್ಟಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಗೊಬ್ಬರ ‌ಚೀಲದಲ್ಲಿ ಜಾನುವಾರುಗಳು ಬುರುಡೆ ಕೊಂಬು ಸಾಗಾಣಿಕೆ ಮಾಡಲಾಗುತ್ತಿತ್ತು. Ka28c7418 ನಂಬರಿನ ಲಾರಿ. ವಿಜಯಪುರದಿದ ಹುಬ್ಬಳ್ಳಿ ಮಾರ್ಹ ಹೊರಟಿದ್ದು, ಹಿಂದೂ ಕಾರ್ಯಕರ್ತರು ಲಾರಿಯನ್ನು ಜಖಂಗ``ಳಿಸಿದ್ದಾರೆ. ಹೀಗಾಗಿ...

Bagalakote: ಪೊದೆಯಲ್ಲಿ ನವಜಾತ ಶಿಶು ಪತ್ತೆ, ಸ್ಥಳೀಯರಿಂದ ರಕ್ಷಣೆ

Bagalakote: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ನವಜಾತ ಹೆಣ್ಣು ಶಿಶು ಸಿಕ್ಕಿದ್ದು, ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಜನತಾ ಪ್ಲಾಟ್ ಕೇಂದ್ರದ ಬಳಿ ಈ ಘಟನೆ ನಡೆದಿದೆ. ತಾಯಿಯಾದವಳು ಹೆತ್ತ ಬಳಿಕ ಹೆಣ್ಣು ಮಗು ಎಂದು ತಿಳಿದು, ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಜಿಲ್ಲೆಯಲ್ಲಿ ನವಜಾತ ಶಿಶು ಪತ್ತೆ ಕೇಸ್...

Hubli News: ಲಾರು- ಕಾರಿನ ನಡುವೆ ಅಪಘಾತ, 5 ಮಂದಿಯ ದುರ್ಮರಣ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತವಾಗಿದ್ದು, ಸ್ಥಳದಲ್ಲಿಯೇ ಐವರು ದುರ್ಮರಣಕ್ಕೀಡಾಗಿದ್ದಾರೆ. ಲಾರಿ- ಕಾರು ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಶಿವಮ``ಗ್ಗ ಜಿಲ್ಲೆಯ ಸಾಗರದವರು. ಶ್ವೇತ (29),ಅಂಜಲಿ(26),ಸಂದೀಪ್ (26) ವಿಠಲ್ (55) ಶಶಿಕಲಾ (40) ಮೃತರು. ಇವರೆಲ್ಲ Hotel ವ್ಯಾಪಾರಕ್ಕೆಂದು Bagalakoteಗೆ ತೆರಳುತ್ತಿದ್ದರು. ಈ ವೇಳೆ ಈ...

ಮನೆಯಲ್ಲಿ ಪ್ರೀತಿಗೆ ವಿರೋಧ, ಸಾವಿನ ನಿರ್ಧಾರ ತೆಗೆದುಕೊಂಡ ಪ್ರೇಮಿಗಳು

Bagalakote News: ಬಾಗಲಕೋಟೆ: ಮದುವೆಗೆ ಪೋಷಕರ ವಿರೋಧ ಹಿನ್ನೆಲೆ, ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. https://youtu.be/RhHW24zPbOs ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹುಡುಗ, ಹುಡುಗಿ ಮನೆಯಲ್ಲಿ ಇಬ್ಬರ ಮದುವೆಗೆ ವಿರೋಧವಿತ್ತೆಂಬ ಕಾರಣಕ್ಕೆ, ಪ್ರೇಮಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. https://youtu.be/22zWf-a0p0I ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಮೃತ ಪ್ರೇಮಿಗಳಾಗಿದ್ದು, ಮಹಾಲಿಂಗಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ...

ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಲ್ಲಿ ಡಂಗುರ: ಸ್ಥಳಾಂತರವಾಗುವಂತೆ ಎಚ್ಚರ

Bagalakote News: ಬಾಗಲಕೋಟೆ: ಬೆಳಗಾವಿಯಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು, ಘಟಪ್ರಭಾ ನದಿಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಬಾಗಲಕೋಟೆ ಜಿಲ್ಲೆಯ ನಾಾಲ್ಕು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.  ಮುಧೋಳ ತಾಲ್ಲೂಕಿನ ಮೂರು ಗ್ರಾಮಗಳು, ರಬಕವಿ-ಬನಹಟ್ಟಿ ತಾಲ್ಲೂಕಿನ ಒಂದು ಗ್ರಾಮಕ್ಕೆ ಪ್ರವಾಹ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. https://youtu.be/SUkBZ4Hz9cg ಮುಧೋಳ ತಾಲ್ಲೂಕಿನ ಮಿರ್ಜಿ, ಚನ್ನಾಳ, ಮಲ್ಲಾಪೂರ, ಒಂಟಗೋಡಿ. ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾಂವ...

ಬಾಗಲಕೋಟೆಯಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆ

Bagalakote News: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಬಸವೇಶ್ವರ ವೃತ್ತದ ಬಳಿಯ ಗೋದಾಮಿನಲ್ಲಿ ಅನ್ನಭಾಗ್ಯ ಪಡಿತರ ಅಕ್ರಮ ಸಾಗಾಟ ಜಾಲ ಪತ್ತೆಯಾಗಿದ್ದು, ಅಕ್ರಮ ಸಾಗಾಟದ ವೇಳೆ ಅಪಾರ ಪ್ರಮಾಣದ ಪಡಿತರ ಅಕ್ಕಿ ಪತ್ತೆಯಾಗಿದೆ. https://youtu.be/j011IaFh6P0 ಬಡವರ ಅನ್ನಭಾಗ್ಯ ಯೋಜನೆ ಅಕ್ಕಿಗೆ ಕನ್ನ ಹಾಕಿ, ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸಲಾಗುತ್ತಿತ್ತು. ಫ್ರೀಯಾಗಿ ಸಿಗುವ ಅಕ್ಕಿಯನ್ನು ಡಬಲ್ ದುಡ್ಡಿಗೆ...

ಬಾಗಲಕೋಟೆಯಲ್ಲಿ 2 ಎಮ್ಮೆ ಕರು, ನಾಯಿ ಮೇಲೆ ಚಿರತೆ ದಾಳಿ

Bagalakote News: ಬಾಗಲಕೋಟೆ: ಬಾಗಲಕೋಟೆಯಲ್ಲಿ 2 ಎಮ್ಮೆ ಕರು ಮತ್ತು ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಂಬಿಂಗ್ ಮಾಡ್ತಿದ್ರು, ಚಿರತೆ ಮಾತ್ರ ಬೋನಿಗೆ ಬೀಳಲು ತಯಾರಿಲ್ಲ. ಹೀಗಾಗಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳಿಗೆ, ಈ ಚಿರತೆ ತಲೆ ನೋವಾಗಿ ಪರಿಣಮಿಸಿದೆ. ಬಾಗಲಕೋಟೆಯ ಮುಧೋಳ ತಾಲೂಕಿನಲ್ಲಿ ಚಿರತೆ ಹಾವಳಿ ಜೋರಾಗಿದ್ದು, ಮಂಟೂರ, ಕಿಶೋರಿ, ಹಲಗಲಿ,...

ಧಾರಾಕಾರ ಮಳೆಯಿಂದ ಉಕ್ಕಿ ಹರಿದ ಕೃಷ್ಣಾ ನದಿ: ಶ್ರಮಬಿಂದುಸಾಗರ ಬ್ಯಾರೇಜ್ ಮುಳುಗಡೆ

Bagalakote News: ಬಾಗಲಕೋಟೆ: ಧಾರಾಕಾರ ಮಳೆ ಇರುವ ಕಾರಣಕ್ಕೆ, ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 64 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಶ್ರಮಬಿಂದುಸಾಗರ ಬ್ಯಾರೇಜ್ ಮುಳುಗಡೆಯಾಗಿದೆ. https://youtu.be/Y3YxhVSE_eY ಅಲ್ಲದೇ, ಕೃಷ್ಣಾ ನದಿಗೆ ಅಪಾರ ನೀರು ಹರಿದು ಬರುವ ಹಿನ್ನೆಲೆ, ಆಲಮಟ್ಟಿ ಜಲಾಶಯದಿಂದ 76 ಕ್ಯೂಸೆಕ್ ನೀರು ಹೊರಹೋಗಿದೆ....
- Advertisement -spot_img

Latest News

ಧಾರವಾಡ ಕೃಷಿವಿಜ್ಞಾನ ವಿವಿಗೆ ಹೈಕೋರ್ಟ್ ಖಡಕ್‌ ಸೂಚನೆ!

ಕರ್ನಾಟಕ ಹೈಕೋರ್ಟ್ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 2018 ರಿಂದ 2025ರ ತನಕದ ಹಣಕಾಸು ಲೆಕ್ಕಪರಿಶೋಧನೆ ನಡೆಸುವಂತೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಅವರಿಗೆ...
- Advertisement -spot_img