Tuesday, December 17, 2024

ballary

ರಾಜ್ಯದಲ್ಲಿ 3 ದಿನ ಮಳೆ- 12 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

ರಾಜ್ಯದಲ್ಲಿ ಮಳೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಆದ್ರೆ, ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತದ ಹಿನ್ನಲೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಮಳೆ ಆಗುತ್ತಿದೆ. ವಾಯುಭಾರ ಕುಸಿತದ ಪರಿಣಾಮ 7 ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಪಶ್ಚಿಮ ಬಂಗಾಳ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ...

ಮತದಾನ ಮಾಡಿ, ಕಾಲಿಗೆ ಶಾಹಿ ಹಾಕಿಸಿಕೊಂಡ ವಿಶೇಷಚೇತನ ವ್ಯಕ್ತಿ..

ಬಳ್ಳಾರಿ : ಇಂದು ರಾಜ್ಯದಲ್ಲಿ ನಡೆದ ಚುನಾವಣೆ ನಡೆದಿದ್ದು, ತುಂಬು ಗರ್ಭಿಣಿ, ಬಾಣಂತಿ, ವಿಕಲಚೇತನರು, ಶತಾಯುಷಿಗಳು ಹೀಗೆ ಹಲವಾರು ಜನ ಮತ ಚಲಾಯಿಸಿದ್ದಾರೆ. ಆದರೆ ಬಳ್ಳಾರಿಯಲ್ಲಿ ಓರ್ವ ವಿಶೇಷಚೇತನ ವ್ಯಕ್ತಿ ಮತ ಚಲಾಯಿಸಿದ್ದಾರೆ. ಅವರಿಗೆ ಕೈ ಇಲ್ಲವಾಗಿದ್ದು, ಅವರ ಕಾಲಿಗೆ ಶಾಯಿ ಹಾಕಲಾಗಿದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕೊಳಗಲ್ಲು ಗ್ರಾಮದ ಮುಸ್ತಫಾ ಎಂಬ ವ್ಯಕ್ತಿ ಈ...

ಫೆ.23 ಕ್ಕೆ ಅಮಿತ್ ಶಾ ಬೆಂಗಳೂರು, ಬಳ್ಳಾರಿಗೆ…?

state news ಬೆಂಗಳೂರು(ಫೆ.21): ಈಗಾಗಲೇ ರಾಜ್ಯದ ಕಡೆ ಕೇಂದ್ರ ರಾಜಕಾರಣಿಗಳು ಚಿತ್ತ ನೆಟ್ಟಿರುವುದು ಹೆಚ್ಚಾಗಿದೆ. ಈ ಹಿಂದೆ ಮೋದಿ, ನಡ್ಡಾ ಹೀಗೆ ಮಂಗಳೂರಿನ ಕಡೆ ಬಂದಿದ್ದರು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರಾವಳಿಯ ಕಡೆ ಬಂದಿದ್ದರು, ಇದೀಗ ಪುನಃ ಸಿಲಿಕಾನ್ ಸಿಟಿ ಹಾಗೂ ಬಳ್ಳಾರಿಯತ್ತ ಫೆ. 23 ಕ್ಕೆ ಮತ್ತೆ ಬರಲಿದ್ದಾರೆ. ಪದೇ...

ಅತ್ಯಾಚಾರ ಪ್ರಕರಣ; ಕೆಎಂಎಫ್ ಇಂಜಿನಿಯರ್ ಅರೆಸ್ಟ್..!

https://youtu.be/Nv0JVcSdeY4 ಬಳ್ಳಾರಿ:ಮದುವೆ ಅಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳಸಿ, ಕೊನೆಗೆ ಕೈಕೊಟ್ಟು ಇದೀಗ ರೇಪ್ ಕೆಸ್ ಅಡಿಯಲ್ಲಿ ಬಂಧಿತನಾಗಿದ್ದಾನೆ. ಬಳ್ಳಾರಿ ಯ ಕೆಎಂಎಫ್ ನಲ್ಲಿ ಅಸಿಸ್ಟೆಂಟ್ ಟೆಕ್ನಿಕಲ್ ಇಂಜಿನಿಯರ್ ಅಗಿರುವ ರಾಯಚೂರು ಮೂಲದ ಪಿ.ವೆಂಕಟೇಶ್ ,ಬಳ್ಳಾರಿ ಮೂಲದ ಪ್ರಿಯಾಂಕ ಎಂಬ ಯುವತಿಯ ಚಿಕ್ಕಪ್ಪನ‌ ಮಗಳು ಬೆಂಗಳೂರಿನಲ್ಲಿದ್ದು, ಸಾಪ್ಟ್ ವೇರ್ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದ....
- Advertisement -spot_img

Latest News

Karwar News: ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ(86) ಇನ್ನಿಲ್ಲ

Karwar News: ವೃಕ್ಷಮಾತೆ ಎಂದೇ ಪ್ರಸಿದ್ಧ ಪಡೆದಿದ್ದ ತುಳಸಿ ಗೌಡ (86) ಇಂದು ತಮ್ಮ ಹುಟ್ಟೂರಿನಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ತುಳಸಿ ಗೌಡ, ಉತ್ತರಕನ್ನಡ...
- Advertisement -spot_img