ಹಿಂದೂ ಧರ್ಮದಲ್ಲಿ ಹಲವು ವೃಕ್ಷಗಳಿಗೆ ಪೂಜನೀಯ ಸ್ಥಾನವನ್ನು ಕೊಡಲಾಗಿದೆ. ಆಯಾ ದಿನಗಳಲ್ಲಿ ಅವುಗಳನ್ನು ಪೂಜಿಸಲಾಗುತ್ತದೆ. ಹಾಗಾದ್ರೆ ಯಾಕೆ ವೃಕ್ಷಗಳನ್ನ ಪೂಜಿಸಲಾಗುತ್ತದೆ..? ಯಾವ ವೃಕ್ಷದಲ್ಲಿ ಯಾವ ದೇವರಿದ್ದಾರೆ..? ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಬಾಳೆಗಿಡ: ಬಾಳೆಗಿಡಕ್ಕೆ ಕೂಡ ಹಿಂದೂಗಳು ದೈವಿಕ ಸ್ಥಾನ ಕೊಟ್ಟಿದ್ದಾರೆ. ಯಾಕಂದ್ರೆ ಬಾಳೆಗಿಡದಿಂದ ಬರು ಬಾಳೆಹಣ್ಣು ನೈವೇದ್ಯಕ್ಕೆ ಶ್ರೇಷ್ಠವೆಂದು....