ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ದಿನನಿತ್ಯ ಹೆಚ್ಚುತ್ತಿವೆ. ವಿಶೇಷವಾಗಿ ಬಾಲಕಿಯರೇ ಹೆಚ್ಚು ಕಿಡ್ನ್ಯಾಪ್‌ಗೊಳ್ಳುತ್ತಿರುವುದು ದೊಡ್ಡ ಆಲೋಚನೆಯ ವಿಷಯವಾಗಿದೆ. ಕಳೆದ 6 ವರ್ಷಗಳಲ್ಲಿ ರಾಜ್ಯದಲ್ಲಿ 10,000ಕ್ಕೂ ಹೆಚ್ಚು ಮಕ್ಕಳ ಅಪಹರಣ ದಾಖಲಾಗಿವೆ. ಇದರ ಅರ್ಧಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಲ್ಲಿ ಸಂಭವಿಸಿದ್ದು, 4,849 ಮಕ್ಕಳು ಕಿಡ್ನ್ಯಾಪ್ ಆಗಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆಯಂತೆ ಯಾವುದೇ ಮಗು ನಾಪತ್ತೆಯಾಗಿದ್ದರೆ ಕಿಡ್ನ್ಯಾಪ್ ಪ್ರಕರಣವೆಂದು...
ಬೆಂಗಳೂರು ನಗರದಲ್ಲಿ ಮತ್ತೊಂದು ನಿದ್ದೆಗೆಡಿಸುವಂತೆ ದುರ್ಘಟನೆ ನಡೆದಿದೆ. ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಪತಿಯೊಬ್ಬ ತನ್ನ 2ನೇ ಹೆಂಡತಿಯನ್ನು ನಡುಬಜಾರಿನಲ್ಲಿ ಮಗಳೆದುರೆಯೇ ಬರ್ಬರವಾಗಿ ಹತ್ಯೆ ಮಾಡಿದ ಮನಕಲುಕುವಂತಹ ಘಟನೆ ನಡೆದಿದೆ.
ಸೆಪ್ಟೆಂಬರ್ 22 ಬೆಳಗ್ಗೆ 11.35ರ ಸುಮಾರಿಗೆ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಮೂಲದ ರೇಖಾ ಎಂಬ ಮಹಿಳೆ ಮೇಲೆ, ಆಕೆಯ 2ನೇ...
ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಸರ್ಕಾರ ಸಿನಿ ರಸಿಕರಿಗೆ ಗುಡ್‌ನ್ಯೂಸ್ ಕೊಟ್ಟಿತ್ತು. ಥಿಯೇಟರ್, ಮಲ್ಟಿಫ್ಲೆಕ್ಸ್‌ಗಳಲ್ಲಿ ಗರಿಷ್ಠ ಟಿಕೆಟ್ ದರ 200 ರೂಪಾಯಿಗೆ ನಿಗಧಿ ಮಾಡುವ ಆದೇಶ ನೀಡಿತ್ತು....