ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕುಖ್ಯಾತ ದರೋಡೆಕೋರ ಗ್ಯಾಂಗ್ ನುಗ್ಗಿರುವ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಕೇಶ್ವಾಪುರದ ಪರ್ಲ್ ಲೇಔಟ್ ಪ್ರದೇಶದಲ್ಲಿ ಒಂದೇ ರಾತ್ರಿ ಎರಡು ಮನೆಗಳ ಮೇಲೆ ದಾಳಿ ನಡೆಸಲು ಯತ್ನಿಸಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ.
ಮುಖಕ್ಕೆ ಮಾಸ್ಕ್, ಕೈಯಲ್ಲಿ ಬಡಿಗೆ, ಕೋಲು ಮತ್ತು ಕಬ್ಬಿಣದ ರಾಡ್‌ಗಳಂತಹ ಆಯುಧಗಳನ್ನು ಹಿಡಿದು ಬಂದ ಡಕಾಯಿತರು ಮನೆಗಳ ಕಬ್ಬಿಣದ...