Banglore News:
ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದದಲ್ಲಿ ಬಿಜೆಪಿ ಸರಕಾರದ ಜನಮಸ್ಪಂದನ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನೆ ತನ್ನ ಅಸ್ತ್ರವನ್ನಾಗಿ ಮಾಡಿದ್ರು. ಅದರಲ್ಲೂ ಸಿಎಂ ಹಾಗು ಸಿಟಿ ರವಿ ಟಾರ್ಗೆಟ್ ಜೋಡೆತ್ತುಗಳೇ ಆಗಿದ್ದರು. ಹೌದು ಸಿಎಂ ತನ್ನ ಬಾಷಣದಲ್ಲಿ ದಮ್ ಇದ್ರೆ ಬಿಜಪ ಸರಕಾರವನ್ನು ತಡೆಯಿರಿ ನೋಡೋಣ ಎಂಬ ಹೇಳಿಕೆಗೆ ಕೌಂಟರ್...
Yamloor News:
ಮಹಾ ಮಳೆಗೆ ಮಹದೇವಪುರ ವಲಯದ ಬಹುತೇಕ ದೇವಸ್ಥಾನ ಪೂಜೆಯಿಲ್ಲದೇ ಜನ ಅಯ್ಯೋ ದೇವರೇ ಎನ್ನುವಂತಾಗಿದೆ. ಮಳೆ ನಿಂತರೂ ಪೂಜೆ ಇಲ್ಲ. ಮಹಾ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಯಮಲೂರಿನ ಗ್ರಾಮ ದೇವರು ಮುನೇಶ್ವರನಿಗೆ ಒಂದು ವಾರದಿಂದ ಪೂಜೆ ಇಲ್ಲ. ದೇಗುಲದ ಆವರಣದಲ್ಲಿ ದೇವರನ್ನು ಮುಳುಗಿಸಿದ ನೀರು ಇಂದು ಖಾಲಿಯಾಗಿದ್ರೂ, ದೇವಸ್ಥಾನದ ಹೊರಭಾಗದಲ್ಲಿ ಕೆಸರು ಹೂಳು ತುಂಬಿಕೊಂಡು...
Banglore News:
ಮಹಾಮಳೆಗೆ ಬೆಂಗಳೂರು ತತ್ತರಿಸಿದೆ ಜನರ ಜೀವನವೇ ಹೈರಾಣಾಗಿದೆ. ಅನೇಕ ಕಡೆಗಳಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಜನರು ಹೊರ ಬಾರದಂತೆ ದಿಗ್ಬಂಧನವೇರಿದೆ. ಹೀಗಾಗಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸುತ್ತಿರೋ ಜನರು ಇದೀಗ ಕಾರುಗಳು ಸ್ಟಾರ್ಟ್ ಆಗುತ್ತಿಲ್ಲವೆಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ನೀರಿನಲ್ಲಿ ಸಂಪೂರ್ಣ ಮುಳುಗಿರೋ ಕಾರುಗಳನ್ನು ಹೊರ ತೆಗೆದು ಸ್ಟಾರ್ಟ್ ಮಾಡಿದರೂ ಕೂಡಾ ಯಾವುದೇ...
Banglore News:
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯ ೨೩ ಕಿ.ಮೀ. ಉದ್ದದ ಬೈಪಾಸ್ ರಸ್ತೆಯ ಕಾಮಗಾರಿ ಮುಕ್ತಾಯವಾಗಿದ್ದು ಸಾರ್ವಜನಿಕರಿಗೆ ಓಡಾಟಕ್ಕೆ ಸಿದ್ಧವಾಗಿದೆ ಎಂದು ರ‍್ನಾಟಕ ಬಿಜೆಪಿ ಪ್ರಕಟಿಸಿದೆ. ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಸಂಚಾರಕ್ಕೆ ಮುಕ್ತವಾಗಿರುವ ಬೈಪಾಸ್ ನ ವಿಡಿಯೋವನ್ನು ಅಪ್ಲೋಡ್ ಮಾಡಿ, "ನಿಮ್ದೇ ಈ ಹೈವೆ" ಎಂದು ಟ್ವೀಟ್ ಮಾಡಿದೆ.
ವಿಡಿಯೋ ಹಾಕುವುದರ...
Film News:
ಇತ್ತೀಚೆಗಷ್ಟೇ ದ್ರುವ ಸರ್ಜಾ ತನ್ನ ಮಡದಿ ಪ್ರೇರಣಾ ಬೇಬಿ ಬಂಪ್ ಫೋಟೋ ಶೇರ್ ಮಾಡಿ ತಂದೆಯಾಗುತ್ತಿರು ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಸೀಮಂತದ ಫೋಟೋ ಹಂಚಿ ಖುಷಿಪಟ್ಟಿದ್ದಾರೆ.
ಚಿರು ಅಗಲಿಕೆಯ ನಂತರ ಶೋಕದಲ್ಲಿದ್ದ ಕುಟುಂಬದಲ್ಲಿ ಇದೀಗ ಸಂತಸ ಮೂಡುತ್ತಿದೆ. ಮೇಘನಾ ಮಗನ ಆಗಮನದಿಂದ ಸ್ವಲ್ಪ ಚೇತರಿಸಿಕೊಂಡಿದ್ದ ಸರ್ಜಾ ಕುಟುಂಬಕ್ಕೆ ಇದೀಗ ಮತ್ತೆ...
Banglore News:
ಬೆಂಗಳೂರಿನ ಮಣಿಪಾಲ್ ಸಮೂಹಕ್ಕೆ ಬೆಳ್ಳಂಬೆಳಗ್ಗೆ ಐಟಿ ಶಾಕ್ ನೀಡಿದೆ. ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿಯನ್ನು ನಡೆಸಿದ್ದಾರೆ.
ನಾಲ್ಕು ಇನ್ನೋವಾ ವಾಹನದಲ್ಲಿ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಇರುವ ಮಣಿಪಾಲ್ ಆಸ್ಪತ್ರೆಗೆ ದಾಳಿ ನಡೆಸಿದ್ದಾರೆ. ಬೆಳಗಿನ ಜಾವ 6 ಗಂಟೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿ ನಡೆಸಿದ...
Banglore news:
ಬೆಂಗಳೂರಿನಲ್ಲಿ ಮಹಾಮಳೆಗೆ ಜನಜೀವನ ಹೈರಾಣಾಗಿದೆ. ಮಹದೇವಪುರದಲ್ಲಿ ಮಳೆಯಾರ್ಭಟಕ್ಕೆ ಬೆಳ್ಳಂದೂರು ಸರ್ಜಾಪುರ ರಸ್ತೆ ಜಲಾವೃತವಾಗಿದೆ. ಹಲವು ಲೇಔಟ್ ಗಳಲ್ಲಿನ ನಿವಾಸಿಗಳಿಗೆ ಜಲದಿಗ್ಬಂದನ ಏರ್ಪಟ್ಟಿದೆ. ಸರ್ಜಾಪುರ ರಸ್ತೆಯ ದೊಡ್ಡಕನ್ನಹಳ್ಳಿಯ ರೈನ್ಬೋ ಲೇಔಟ್, ಕಂಟ್ರಿ ಸೈಟ್ ಸೇರಿದಂತೆ ಹಲವು ಲೇಔಟ್ ಗಳು ಮುಳುಗಡೆಯಾಗಿವೆ. ಕೆರೆಗಳು ತುಂಬಿ ಕೋಡಿ ಹೋಗುತ್ತಿದ್ದು, ಹೆಚ್ಚಿದ ನೀರಿನ ಮಟ್ಟದಿಂದ ಲೇಔಟ್ ಗಳಲ್ಲಿ ಐದಾರು...
Banglore News:
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ರಕ್ಕಸ ಮಳೆಗೆ ಜನ ಜೀವನವೇ ಅಸ್ತವ್ಯಸ್ತವಾಗಿದೆ. ರಣ ಮಳೆಗೆ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರದಲ್ಲಿ ಘಟನೆ ನಡೆದಿದೆ. ಅಖಿಲಾ (23) ಮೃತ ಯುವತಿ ಎಂದು ತಿಳಿದು ಬಂದಿದೆ. ಬಿಕಾಂ ಪದವೀಧರೆಯಾಗಿದ್ದ ಅಖಿಲಾ, ಖಾಸಗಿ ಶಾಲೆಯೊಂದರಲ್ಲಿ ಕಳೆದ...
Banglore News:
ಬೆಂಗಳೂರಿಗರು ಸದ್ಯ ಮಳೆಯಿಂದಾಗಿ ಹೈರಾಣಾಗಿದ್ದಾರೆ. ರಸ್ತೆಯಲ್ಲಿ ತುಂಬಿದ ನೀರಿನಿಂದಾಗಿ ಓಡಾಡಲಾಗದೆ ಮನೆಯಲ್ಲೇ ಉಳಿಯುವಂತಾಗಿದ್ದಾರೆ. ಮತ್ತೊಂದೆಡೆ ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ವಾಸ್ತವ್ಯಕ್ಕೂ ತುಂಬಾ ತೊಂದರೆಯಾಗುತ್ತಿದೆ.ಜೊತೆಗೆ ಇದೀಗ ವಿಧಾನ ಸೌಧಕ್ಕೆ ಕೂಡಾ ಜಲ ಕಂಟಕ ಎದುರಾಗಿದೆ. ವಿಧಾನ ಸೌಧದ ಕ್ಯಾಂಟೀನ್ ಸಂಪೂರ್ಣವಾಗಿ ಜಲಾವೃತವಾಗಿದೆ. ಜಲಾವೃತವಾಗಿರುವ ಕ್ಯಾಂಟೀನ್ ಇದೀಗ ಬಂದ್ ಮಾಡಲಾಗಿದೆ. ಕ್ಯಾಂಟೀನ್ ನಲ್ಲಿರುವ ಚಯರ್ ಟೇಬಲ್ ...
Banglore News:
ಬೆಂಗಳೂರಿನಲ್ಲಿ ನಿರಂತರ ಮಳೆಗೆ ಜನರು ಹೈರಾಣಾಗಿದ್ದಾರೆ. ಇತ್ತ ಇದೀಗ ರಣ ಮಳೆಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸಾಮಾನ್ಯ ಮಳೆ ಬಾರದೆ ಇದ್ದರೆ ಜನರು ಕುಡಿಯುವ ನೀರಿಗೆ ಪರದಾಡುವುದು ನೋಡಿದ್ದೇವೆ ಆದರೆ ಇಲ್ಲಿ ಸಂಪೂರ್ಣ ಉಲ್ಟಾ ಆಗಿದೆ. ಅಧಿಕ ಮಳೆಯಿಂದಾಗಿ ಬೆಂಗಳೂರಿಗರಿಗೆ ಕುಡಿಯುವ ನೀರಿನ ಗಂಡಾಂತರ ಎದುರಾಗಿದೆ.
ಮಂಡ್ಯದ ಮಳವಳ್ಳಿ ತಾಲೂಕಿನ ತೊರೆಕಾಡನ ಹಳ್ಳಿಯಲ್ಲಿ...
ನವೆಂಬರ್ ಕ್ರಾಂತಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಸುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ಶಾಸಕರು ನವೆಂಬರ್ ತಿಂಗಳನ್ನೇ ಎದುರು ನೋಡುತ್ತಿದ್ದಾರೆ. ತಟಸ್ಥರಾಗಿರುವ ಒಂದಷ್ಟು...