ಬೆಂಗಳೂರು(ಫೆ.11): ಇಂದಿನ ಇಂಟರ್ ನೆಟ್ ಜಗತ್ತಿನಲ್ಲಿ ಸ್ಮಾರ್ಟ್ ಯೋಚನೆಗಳ ಜೊತೆ ಸ್ಮಾರ್ಟ್ ಫೋನ್ ಗಳು ಕೂಡ ಮಾರುಕಟ್ಟೆಗೆ ಬಂದಿವೆ, ಹೊಸಹೊಸ ಫೀಚರ್ಸ್ ಗಳನ್ನು ಹೊಂದಿರುವ ಫೋನ್ ಗಳು ಕಡಿಮೆ ದರಗಳಲ್ಲಿ ಗ್ರಾಹಕರ ಕೈ ತಲುಪುತ್ತಿವೆ. ಇದೀಗ ಕೋಕಾ ಕೋಲಾ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ.
ಜನಪ್ರಿಯ ತಂಪು ಪಾನಿಯ ಬ್ರ್ಯಾಂಡ್ ಕೋಕಾ-ಕೋಲಾ ಮತ್ತು ರಿಯಲ್‌ಮಿ...
ಬೆಂಗಳೂರು(ಫೆ.11): ಬೆಂಗಳೂರು ಟ್ರಾಫಿಕ್ ಸಮಸ್ಯೆ ಅಂದ್ರೆ ಅದು ಎಂದಿಗೂ ಮುಗಿಯದ ಮಾತು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಜನಸಂಖ್ಯೆಯ ಮಧ್ಯೆ ಸ್ವಲ್ಪ ಯಾಮಾರಿದರೆ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಖಂಡಿತವಾಗಲೂ ಹಣ ಪಾವತಿ ಮಾಡಲೇ ಬೇಕಾಗುವುದು ನಿಜ, ಆದ್ರೆ ಇತ್ತೀಚೆಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ, ಕೇವಲ ಶೇ.50 ರಷ್ಟು ಅಷ್ಟೇ ಹಣ ಪಾವತಿ ಮಾಡಬೇಕು...
Politicalnews
ಬೆಂಗಳೂರು( ಫೆ.6): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದು, ನಮೋ ಆಗಮನಕ್ಕೆ ಇಡೀ ಬೆಂಗಳೂರು ಅದ್ಧೂರಿಯಾಗಿ ಬರಮಾಡಿಕೊಂಡಿತು. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ತೋವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟ ಸದಸ್ಯರು ಬರಮಾಡಿಕೊಂಡರು.ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿಯವರು ರಾಜ್ಯ...
Mandya News:
ಮಂಡ್ಯದ ರೈತರ ಹೋರಾಟದ ಸ್ಥಳ ತಲುಪಿದ ಭಾವೈಕ್ಯತಾ ಜಾಥ.ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಆಹೋರಾತ್ರಿ ಧರಣಿ.ಕಳೆದ 65 ದಿನಗಳಿಂದ ನಡೆಯುತ್ತಿರುವ ಹೋರಾಟ.ಕಬ್ಬಿಗೆ ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆಗೆ ಒತ್ತಾಯ.ರೈತರ ಧರಣಿ ಸ್ಥಳಕ್ಕೆ ಭಾವೈಕ್ಯತಾ ಜಾಥ.ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹಾಗೂ ದರ್ಶನ್ ಪುಟ್ಟಣ್ಣಯ್ಯ ಭಾಗಿ.ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸುವ...
Manglore News:
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ, ಕೆಪಿಸಿಸಿ ಕೋ- ರ‍್ಡಿನೇಟರ್ ಆಗಿರುವ ಎ.ಸಿ.ವಿನಯರಾಜ್ ಅವರು ಪಕ್ಷದ ಚಟುವಟಿಕೆಯಲ್ಲಿ ಸಕ್ರೀಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಹೊಸ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷರು ವಹಿಸಿದ್ದಾರೆ. ಎ.ಸಿ.ವಿನಯರಾಜ್ ಅವರನ್ನು ಕೆಪಿಸಿಸಿ ವಕ್ತಾರರಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ವಿನಯರಾಜ್ ಅವರು ಎನ್.ಎಸ್.ಯು.ಐ. ಘಟಕ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ...
Banglore News:
ಬೆಂಗಳೂರಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯ ಬಹಳ ಚುರುಕುಗೊಂಡಿದೆ.ಕಣ್ಣೆದುರಲ್ಲೆ ಬೃಹತ್ ಬ್ಯುಲ್ಡಿಂಗ್ ಗಳು ಧರೆಗುರುಳುತ್ತಿವೆ. ಬೆಂಗಳೂರನ್ನು ಉಳಿಸಲು ಬಿಬಿಎಂಪಿ ಸಜ್ಜುಗೊಂಡಿದೆ.ನಿನ್ನೆಯಿಂದಲೇ ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ತೆರವು ನಡೆಯುತ್ತಿದೆ. ಎಲ್ಲೆಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗಿತ್ತೋ ಅಲ್ಲೆಲ್ಲಾ ಒತ್ತುವರಿ ಕಾರ್ಯಗಳು ನಡೆಯುತ್ತಿವೆ.
ಮಹದೇವಪುರ ಯಶವಂತಪುರ, ಶಾಂತಿನಿಕೇತನ , ಐಟಿ ಪಾರ್ಕ್ ,ಟೆಕ್ ಪಾರ್ಕ್ ,ಇಕೋಸ್ಪೇಸ್ ಹೀಗೆ...
Banglore News:
ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಬೆಂಗಳೂರಿಗೆ ಸಂಜೀವಿನಿಯಾಗಿದ್ದಾರೆ. ಹೌದು ದೋಸೆ, ಸಧ್ಯ ತಿನ್ನುತ್ತಾ ಫುಲ್ ಬ್ಯುಸಿಯಾಗಿರೋ ರಾಜಕಾರಣಿಗಳ ಮಧ್ಯೆ ಇದೀಗ ನಟ ಸುದೀಪ್ ಬೆಂಗಳೂರು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ.
ಕರುನಾಡಿನ ಅಭಿಮಾನಿಗಳ ಪಾಲಿನ ಮಾಣಿಕ್ಯ ಇದೀಗ ಕರುನಾಡ ಜನತೆಗೆ ಬೆಂಗಾವಲಾಗಿ ನಿಂತಿದ್ದಾರೆ. ಹೌದು ಮಹಾಮಳೆಯಿಂದಾಗಿ ಕರುನಾಡು ತತ್ತರಿಸಿ ಹೋಗಿದೆ. ಬೆಂಗಳೂರಿನ ಜನರಂತೂ ಹೈರಾಣಾಗಿ...
https://www.youtube.com/watch?v=2pKt6tKgYL4
ಮನೆ ಮುಂದೆ ಮೀನು ಮಾರಾಟಕ್ಕೆ ಅಕ್ಷೇಪಿಸಿ ರೌಡಿ ಶೀಟರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ನಡೆದಿದೆ.
ಮೀನು ತೆಗೆದುಕೊಳ್ಳುವ ವಿಚಾರಕ್ಕೆ ಶುರವಾದ ಗಲಾಟೆ, ಕೊಲೆಗಳ ಮೂಲಕ ಅಂತ್ಯವಾಗಿದೆ. ಹೌದು ರಾಜಧಾನಿ ಬೆಂಗಳೂರಿನ ಕೆ.ಎಚ್.ಬಿ ಕಾಲೋನಿಯಲ್ಲಿ ಮೀನು ತೆಗೆದು ಕೊಳ್ಳುವ ವಿಚಾರಕ್ಕೆ ಕಾಲೋನಿಯ ನಿವಾಸಿ ಪ್ರಶಾಂತ್ ಮತ್ತು ನೆರೆಮನೆಯ ನಿವಾಸಿ...
https://www.youtube.com/watch?v=Nv0JVcSdeY4
ಬೆಂಗಳೂರು: ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರತಿಷ್ಠಾನವು ಮಲ್ಲೇಶ್ವರಂ ಸರಕಾರಿ ಶಾಲಾ ಮೈದಾನದಲ್ಲಿ ಏರ್ಪಡಿಸಿರುವ ನೈಸರ್ಗಿಕ (ಸಾವಯವ) ಮಾವು ಮೇಳವನ್ನು ಸಾರ್ವಜನಿಕರ ಒತ್ತಾಯದ ಮೇರೆಗೆ ಇನ್ನೆರಡು ದಿನ (ಮಂಗಳವಾರದವರೆಗೆ) ವಿಸ್ತರಿಸಲಾಗಿದೆ.
ಭಾನುವಾರ ಮೇಳಕ್ಕೆ ಭೇಟಿ ನೀಡಿದ್ದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮಾತನಾಡಿ, 'ಮೂರು ದಿನಗಳಲ್ಲಿ ಈ ಮೇಳದಲ್ಲಿ ಸುಮಾರು 6 ಟನ್ ಸಾವಯವ ಮಾವು...
https://www.youtube.com/watch?v=ziNRhE8y7ZM
ಬೆಂಗಳೂರು: ಲೇಔಟ್ ಮಾಡಲಾಗಿದೆ, ಸೈಟಿ ಖಾಲಿ ಇದೆ. ನೋಡಿ ಎಂಬುದಾಗಿ ಕರೆದುಕೊಂಡು ಹೋಗಿ ತೋರಿಸಿ ಹಣ ಪಡೆದು, ವಂಚನೆ ನಡೆಸುತ್ತಿದ್ದಂತ ಆರೋಪದ ಮೇಲೆ, ಸ್ಯಾಂಡಲ್ ವುಡ್ ನಿರ್ಮಾಪಕ ಸಹಿತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಗೆ ನಟ ಕೋಮಲ್ ಅಭಿನಯದ ಲೊಡ್ಡೆ ಸಿನಿಮಾ ನಿರ್ಮಾಪಕ ಮಂಜುನಾಥ್ ಸಹಿತ ನಾಲ್ವರ ವಿರುದ್ಧ ಪುಷ್ಟಕುಮಾರ್ ಎಂಬುವರು...
Political News: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ನಿಧನರಾಗಿದ್ದು, ದೇಶಾದ್ಯಂತ 7 ದಿನ ಶೋಕಾಾಚರಣೆ ಮಾಡಲಾಗುತ್ತಿದೆ. ಅಲ್ಲದೇ, ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯಾದ್ಯಂತ...