Friday, December 27, 2024

Banglore

ನೂತನ ಸಿಎಂನಿಂದ ಸಚಿವ ಸಂಪುಟ ನಿರ್ಣಯಗಳೇನು ?

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು  ಸಚಿವ ಸಂಪುಟ ಸಭೆಯಲ್ಲಿ ಹೊಸ ಯೋಜನೆಗಳ ಘೋಷನೆ ಮಾಡಲಾಗಿದ್ದು ಅನಗತ್ಯ ಖರ್ಚುಗಳಿಗೆ ಬ್ರೆಕ್ ಹಾಕಬೇಕು.. ಸಂಧ್ಯಾ  ಸುರಕ್ಷಾ ಯೋಜನೆಗೆ ಗೌರವ ಧನ ಹೆಚ್ಚಲ ಮಾಡುವುದಾಗಿ ಮತ್ತು ರೈತರ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಅವರಿಗೆ ಹೆಚ್ಚಿನ ಪ್ರೋತ್ರಾಹವನ್ನು...

ಸವಾಲನ್ನು ಎದುರಿಸಿ ಯಶಸ್ಸು ಕಾಣುತ್ತೇನೆ

www.karnatakatv.net : ಬೆಂಗಳೂರು : ನಾನು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದರಿಂದ ನನ್ನ ಕ್ಷೇತ್ರದ ಜನರು ಬಹಳ ಸಂತಸವಾಗಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಸದಾಕಾಲ ಮಾಡಿಕೊಂಡು ಬಂದಿದ್ದೇನೆ. ಇನ್ನೂ ವೇಗವಾಗಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ.ಈ ಜನ್ಮ ಇರುವವರೆಗೂ ಜನರ ಸೇವೆ ಮಾಡಲು ಸಿದ್ಧ ಎಂದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ...

ಯಾವುದೇ ಗೊಂದಲದ ಬಗ್ಗೆ ಪ್ರಶ್ನೆಯೇ ಇಲ್ಲ

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ್ದು ನಮಗೆಲ್ಲ ಸಂತೋಷ ತಂದಿದೆ, ಬೊಮ್ಮಾಯಿ ಅವರಿಗೆ ವಿವಿಧ ಕ್ಷೇತ್ರದಲ್ಲಿ ಅನೂಭವವಿದ್ದು ನಮಗೆಲ್ಲ ವಿಶ್ವಾಸವಿದೆ ಅವರು ತಮ್ಮ ನಾಯಕತ್ವವನ್ನು ಅಭಿವೃದ್ಧಿ ಪತದಲ್ಲಿ ಸಾಗಿ ಹಾಗೇ ನಮ್ಮ ರಾಜ್ಯವನ್ನು ಬಹಳ ಎತ್ತರದ ಸ್ಥಾನದಲ್ಲಿ ನೋಡಬೇಕು ಎಂದು ಬಯಸುತ್ತೆವೆ ಅದಕ್ಕೆ...

ನನಗೆ ಯಾವುದೇ ನಿರೀಕ್ಷೆ ಇಲ್ಲ ; ಅಶ್ವಥ್ ನಾರಾಯಣ್

www.karnatakatv.net : ಬೆಂಗಳೂರು : ನೂತನ ಮುಖ್ಯ ಮಂತ್ರಿ ಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ಜನತೆಯ ಪರವಾಗಿ ಹಾಗೂ ನನ್ನ ವಯಕ್ತಿಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೆನೆ. ನೂತನ ಸಿಎಂ ಆಗಿರೋ ಬೊಮ್ಮಾಯಿ ಅವರು ಪಕ್ಷದ ವರಿಷ್ಟರನ್ನು ನಿರ್ಧಾರಮಾಡಬೇಕು.. ಯಾರು ಇರಬೇಕು ಯಾರು ಬಿಡಬೇಕು ಎಂಬುದು ಅವರೆ ಹೇಳುತ್ತಾರೆ. ಯಾರಿಗೆ ಯಾವ...

ನೂತನ ಸಿಎಂ ಬಸವರಾಜ ಅವರ ನಾಮಫಲಕ ಬದಲಾವಣೆ

www.karnatakatv.net : ಬೆಂಗಳೂರು : ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಬೆನ್ನಲ್ಲೆ ಬೊಮ್ಮಾಯಿ ಅವರ ಕಚೇರಿಗೆ ನಾಮಫಲಕವನ್ನು ಜೋಡಿಸಲಾಯಿತು, ಮುಂಚೆ ಇದ್ದ ಯಡಿಯೂರಪ್ಪ ಅವರ ನಾಮ ಫಲಕವನ್ನು ತೆಗೆದು ಈಗ ಬೊಮ್ಮಾಯಿ ಅವರ ಹೆಸರಿನ ನಾಮ ಫಲಕವನ್ನು ಹಾಕಲಾಯಿತು  ಹಾಗೇ ಕಚೇರಿಯಲ್ಲಿ ಪೂಜೆಯನ್ನು ಸಲ್ಲಿಸಿದರು. https://www.youtube.com/watch?v=1VSFCbYfHyI https://www.youtube.com/watch?v=4aPnbWjcQ1c https://www.youtube.com/watch?v=G68-QH8xciw

ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ

www.karnatakatv.net : ಬೆಂಗಳೂರು : ಕರ್ನಾಟಕದ 23 ನೇ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವಿಕರಿಸಿದರು, ರಾಜಭವನದ ಗಾಜಿನ ಮನೆಯಲ್ಲಿ ನಡೆದಿರುವ  ಸರಳ ಸಮಾರಂಭದಲ್ಲಿ ರಾಜ್ಯಪಾಲ ಗೆಹ್ಲೋಟ್ ಅವರು ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದ್ದಾರೆ. ದೇವರ ಹೆಸರಿನಲ್ಲಿ ಸಿಎಂ ಆಗಿ ಪ್ರತಿಜ್ಞಾವಿದಿಯನ್ನು...

ಯಡಿಯೂರಪ್ಪ ಪಕ್ಷದಲ್ಲೇ ಇದ್ದಾರೆ ಅವರೆನು ಪಾರ್ಟಿ ಬಿಟ್ಟು ಹೋಗಿದ್ದಾರಾ?

www.karnatakatv.net : ಸಿಎಂ ಬದಲಾಗಿದ್ದಾರೆ ಹೊರತು ಬೇರೆ ಏನೂ ಬದಲಾಗಿಲ್ಲ..ಯಡಿಯೂರಪ್ಪ ನವರ ಮಾರ್ಗದರ್ಶನದಲ್ಲಿ ಹೊಸ ಸಿಎಂ ಆಯ್ಕೆಯಾಗಿದೆ ನಾವು 17 ಜನ ಎಲ್ಲರೂ ಖುಷಿಯಾಗಿದ್ದೀವಿ ನಮಗೆ ಆತಂಕ ಏನೂ ಇಲ್ಲ ನಾವು ಬೆಂಗಳೂರು ನಂಬಿಕೊಂಡು ಪಾರ್ಟಿಗೆ ಬಂದವರು ದೆಹಲಿ ನೋಡಿಕೊಂಡು ಅಲ್ಲ.. ದೆಹಲಿ ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದು ಆಗಲಿದೆ ಕ್ಯಾಬಿನೇಟ್ ಗೆ ಸೇರ್ಪಡೆ...

ದೆಹಲಿಗೆ ತೆರಳುತ್ತಿರುವ ನೂತನ ಸಿಎಂ

www.karnatakatv.net : ಬೆಂಗಳೂರು : ಕರ್ನಾಟಕದ ನೂತನ ಸಿಎಂ ಆಗಿ ಬೊಮ್ಮಾಯಿ ಅವರು ಕೆಲವೇ ಕ್ಷಣಗಳಲ್ಲಿ ರಾಜ್ಯದ 23ನೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಳಿಕ 12 ಗಂಟೆಗೆ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿರುವಂತ ಅವರು, ಸಚಿವ ಸಂಪುಟ ರಚನೆ ಕುರಿತಂತೆ ಮಾಹಿತಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೇ ಇಂದು ಸಂಜೆ ದೆಹಲಿಗೆ ತೆರಳಲಿರುವಂತ...

ಬಸವರಾಜ್ ಬೊಮ್ಮಾಯಿ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು

www.karnatakatv.net : ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣ ವಚನ ಸ್ವಿಕಾರದ ಮುಂಚೆ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ತೆಗೆದು ಕೊಂಡು ನಂತರ ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ...

ನೂತನ ಸಿಎಂ ಅವರ ವ್ಯಕ್ತಿ ಪರಿಚಯ

www.karnatakatv.net : ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಲಿಂಗಾಯತ ಸಮುದಾಯದ  ಶಾಸಕ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಬಸವರಾಜ ಬೊಮ್ಮಾಯಿ , ಜನನ: 28-01-1960, ಜನ್ಮಸ್ಥಳ: ಹುಬ್ಬಳ್ಳಿ, ತಂದೆ: ದಿವಂಗತ ಎಸ್‌.ಆರ್‌. ಬೊಮ್ಮಾಯಿ (ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ರಾಷ್ಟ್ರೀಯ ಜನತಾದಳದ ಅಧ್ಯಕ್ಷರು), ತಾಯಿ: ಗಂಗಮ್ಮ ಎಸ್‌.ಬೊಮ್ಮಾಯಿ, ಧರ್ಮಪತ್ನಿ: ಚನ್ನಮ್ಮ ಬಿ.ಬೊಮ್ಮಾಯಿ, ಮಕ್ಕಳು: ಪುತ್ರ...
- Advertisement -spot_img

Latest News

Bengaluru : ಪ್ರೀತಿ ಹೆಸರಲ್ಲಿ ಲೈಂ*ಗಿಕ ದೌರ್ಜನ್ಯ : ಕಿರುತೆರೆ ನಟ ಚರಿತ್ ಬಾಳಪ್ಪ ಅರೆಸ್ಟ್

ಪ್ರೀತಿ-ಪ್ರೇಮ ಹೆಸರಲ್ಲಿ ಮೋಸ ಕಾಮನ್. ಅಷ್ಟೇ ಅಲ್ಲ, ಪ್ರೀತಿಯ ನೆಪ ಲೈಂಗಿಕ ದೌರ್ಜನ್ಯಕ್ಕೂ ಕಾರಣವಾಗುತ್ತೆ. ಇದು ಸಹಜವಾಗಿ ಅಲ್ಲಿ ಇಲ್ಲಿ ಕೇಳುತ್ತಿದ್ದ ಸುದ್ದಿ. ಇಲ್ಲೊಬ್ಬ ಕಿರುತೆರೆ...
- Advertisement -spot_img