ಅಪ್ಪು ಅಂಬರೀಶ್(Appu-Ambarish)ಅವರನ್ನ ಮಾಮ ಅಂತಲೇ ಕರೆದು ಜೊತೆಯಲ್ಲೇ ಸಿನಿಮಾ ಮಾಡಿದ್ರು, ಅಂಬರೀಶ್ ಕೂಡ ಅಪ್ಪು ಜೊತೆ ಸಿನಿಮಾ ಮಾಡಿ ಎರಡೂ ಕುಟುಂಬ ಆತ್ಮೀಯ ಒಡನಾಟ ಹೊಂದಿದೆ. ಆದ್ರೀಗ ರಸ್ತೆಗೆ ಹೆಸರಿಡೋ ಕಾರಣಕ್ಕೆ ಅಭಿಮಾನಿಗಳಲ್ಲಿ ಪ್ರತಿಷ್ಠೆ ಶುರುವಾಗಿದೆ. ಈಗಾಗಲೇ ನಾಯಂಡಳ್ಳಿಯಿಂದ ಬನ್ನೇರುಘಟ್ಟ ರಸ್ತೆಗೆ(Bannerghatta Road) ಪುನೀತ್ ಹೆಸರಿಡೋದಾಗಿ ಬಿಬಿಎಂಪಿ ಘೋಷಿಸಿತ್ತು. ಇಂದು ಅಂಬರೀಶ್ ಅವರ ಅಬನಿಮಾನಿಗಳು...
Sandalwood: ನಟಿ, ನಿರ್ಮಾಪಕಿ, ನಿರ್ದೇಶಕಿ, ವಿಶೇಷಚೇತನ ಮಕ್ಕಳಿಗಾಗಿ ಆಶ್ರಮ ನಡೆಸುವ ನಾಯಕಿ, ರಾಜಕಾರಣಿ ಹೀಗೆ ಈ ಎಲ್ಲಾ ಪಾತ್ರವನ್ನು ನಿಜ ಜೀವನದಲ್ಲಿ ನಿಭಾಯಿಸುತ್ತಿರುವವರು ಅಂದ್ರೆ ಅದು...